ಶಿವಮೊಗ್ಗ ಲೈವ್
SHIVAMOGGA LIVE NEWS | 7 MAY 2024 (ಈ ಸುದ್ದಿಯನ್ನು ಇನ್ನು 22 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ELECTION NEWS : ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆವರೆಗೆ ಶೇ.27.21ರಷ್ಟು ಮತದಾನವಾಗಿದೆ. ಈವರೆಗೂ 4,73,585 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಬೈಂದೂರುನಲ್ಲಿ ಶೇ.31.22, ತೀರ್ಥಹಳ್ಳಿ ಶೇ.28.64, ಶಿವಮೊಗ್ಗ ಶೇ.26.83, ಶಿಕಾರಿಪುರ ಶೇ.24.64, ಸಾಗರ ಶೇ.29.56, ಶಿವಮೊಗ್ಗ ಗ್ರಾಮಾಂತರ ಶೇ.27.02, ಸೊರಬ ಶೇ.25.02, ಭದ್ರಾವತಿ ಶೇ.24.33 ರಷ್ಟು ಮತದಾನವಾಗಿದೆ.
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ
ಇದನ್ನೂ ಓದಿ – ‘ನಿನ್ನೆಯಿಂದ ವಿಡಿಯೋ ಹರಿಬಿಟ್ಟು ಅಪಪ್ರಚಾರ’, ಈಶ್ವರಪ್ಪ ಆರೋಪ, ಏನದು ವಿಡಿಯೋ?
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
