ಸರ್ವ ಧರ್ಮದ ಭಕ್ತರು
ಕೋಟೆ ಶ್ರೀ ಮಾರಿಕಾಂಬ ದೇವಿಯು ಊರ ಕಾಯುವ ತಾಯಿ. ಇದೆ ಕಾರಣಕ್ಕೆ ಈ ದೇವಿಗೆ ಸರ್ವ ಧರ್ಮಿಯರು ಪೂಜಿಸುತ್ತಾರೆ. ಜಾತ್ರೆ ಸಂದರ್ಭ ಕ್ರೈಸ್ತರು, ಮುಸ್ಲಿಮರು, ಜೈನ ಸಮುದಾಯದವರು ದೇಗುಲಕ್ಕೆ ಭೇಟಿ ನೀಡುತ್ತಾರೆ. ಇನ್ನು, ಕೋಟೆ ಮಾರಿಕಾಂಬ ಜಾತ್ರೆಯ ನಂತರ ಶಿವಮೊಗ್ಗದ ವಿವಿಧೆಡೆ ಜಾತ್ರೆಗಳು ನಡೆಯಲಿವೆ.
[su_highlight background=”#710900″ color=”#ffffff”]ಇದನ್ನೂ ಓದಿ -[/su_highlight] ಮಾರಿಕಾಂಬ ಜಾತ್ರೆ | ಸರಿದ ಪರದೆ, ಮೊಳಗಿದ ಘೋಷಣೆ, ಶಿವಮೊಗ್ಗದಲ್ಲಿ ಜಾತ್ರೆಗೆ ವಿದ್ಯುಕ್ತ ಚಾಲನೆ






