ಇಡೀ ರಾಜ್ಯಕ್ಕೆ ಮಾರ್ಗದರ್ಶಿ
ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಿ ಜಾತ್ರೆ ಇಡೀ ರಾಜ್ಯಕ್ಕೆ ಮಾರ್ಗದರ್ಶಿಯಾಗಿದೆ. ನಿರಂತರ 600 ವರ್ಷದಿಂದ ಇಲ್ಲಿ ಜಾತ್ರೆ ನಡೆಯುತ್ತಿದೆ. ಇಲ್ಲಿನ ಜಾತ್ರೆ ಮತ್ತು ಪದ್ಧತಿಗಳನ್ನು ರಾಜ್ಯದ ವಿವಿಧೆಡೆಯ ಮಾರಿಕಾಂಬ ಜಾತ್ರೆಗಳಲ್ಲಿ ಅನುಕರಿಸಲಾಗುತ್ತದೆ. [su_highlight background=”#710900″ color=”#ffffff”] ⇒ ಮುಂದಿನ ವಿಶೇಷತೆ ಕುರಿತು ತಿಳಿಯಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ. [/su_highlight]






