ಪ್ರತಿ ಜಾತ್ರೆಯು ಮಂಗಳವಾರವೆ ಆರಂಭ
ಈಗಿನ ಗಾಂಧಿಬಜಾರ್ ಆಗ ದೊಡ್ಡಪೇಟೆ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅದು ಮಾರಿಕಾಂಬೆಯ ತವರುಮನೆಯೆಂದೆ ಪ್ರತೀತಿ ಇದೆ. ಆದ್ದರಿಂದ ಗಾಂಧಿ ಬಜಾರ್ನಲ್ಲಿ ಜಾತ್ರೆ ಆರಂಭವಾಗಲಿದೆ. ಪ್ರತಿ ಜಾತ್ರೆಯು ಮಂಗಳವಾರದಂದೇ ಶುರುವಾಗಲಿದೆ. ನಾಡಿಗರ ಕುಟುಂಬದವರು ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಮಾಡಿ, ಮಂಗಳ ದ್ರವ್ಯ ತಂದು, ಉಡಿತುಂಬಿ ಪ್ರಥಮ ಪೂಜೆ ಸಲ್ಲಿಸುತ್ತಾರೆ. ಆ ಬಳಿಕ ಜಾತ್ರೆ ಆರಂಭವಾಗಲಿದೆ. ನಂತರ ಮಾರಿಕಾಂಬೆಯ ವಿಗ್ರಹ ಕೆತ್ತನೆ ಮಾಡಿದ ವಿಶ್ವಕರ್ಮ ಸುಮುದಾಯದವರು ದೇವಿಯನ್ನು ಪೂಜಿಸುತ್ತಾರೆ. [su_highlight background=”#710900″ color=”#ffffff”] ⇒ ಮುಂದಿನ ವಿಶೇಷತೆ ಕುರಿತು ತಿಳಿಯಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ. [/su_highlight]






