ಸಮಿತಿ ರಚನೆ ಬಳಿಕ ದೇಗುಲ ನಿರ್ಮಾಣ
ಮಾರಿ ಗದ್ದುಗೆ ಎಂಬ ಸ್ಥಳದಲ್ಲಿ ದೇವಾಲಯ ಇರಲಿಲ್ಲ. 1974ರಲ್ಲಿ ಮಾರಿಕಾಂಬಾ ಸೇವಾ ಸಮಿತಿ ರಚನೆಯಾದ ಮೇಲೆ ಇಲ್ಲಿ ಭವ್ಯ ದೇವಾಲಯ ನಿರ್ಮಿಸಲಾಯಿತು. ಇದು ನಗರದ ಪ್ರಮುಖ ಆಕರ್ಷಣೆಯಾಗಿದೆ. ಜಾತ್ರೆ ಸಂದರ್ಭ ಮೊದಲ ದಿನ ದೇವಿಯನ್ನು ಗಾಂಧಿ ಬಜಾರ್ನಲ್ಲಿ ಪೂಜಿಸಲಾಗುತ್ತದೆ. ರಾತ್ರಿ ಮಾರಿ ಗದ್ದುಗೆಗೆ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಲಾಗುತ್ತದೆ. ಉಳಿದ ನಾಲ್ಕು ದಿನ ಇಲ್ಲಿ ಪೂಜೆ ನೆರವೇರಲಿದೆ. [su_highlight background=”#710900″ color=”#ffffff”] ⇒ ಮುಂದಿನ ವಿಶೇಷತೆ ಕುರಿತು ತಿಳಿಯಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ. [/su_highlight]






