ದೇಗುಲ ಉದ್ಘಾಟನೆ ಸಂದರ್ಭ ಪ್ರಣಿ ಬಲಿ ನಿಷೇಧ
ಆರಂಭದಲ್ಲಿ ಜಾತ್ರೆ ಮತ್ತು ಇತರೆ ಸಂದರ್ಭ ಇಲ್ಲಿ ಪ್ರಾಣಿ ಬಲಿ ಕೊಡುವ ಪದ್ಧತಿಯಿತ್ತು. ಆದರೆ ಶೃಂಗೇರಿ ಶ್ರೀಗಳು ಪ್ರಾಣಿ ಬಲಿ ನಿಷೇಧಿಸಿದರೆ ಮಾತ್ರ ದೇವಾಲಯದ ಉದ್ಘಾಟನೆಗೆ ಬರುವುದಾಗಿ ತಿಳಿಸಿದ್ದರು. ಇದಕ್ಕೆ ದೇವಸ್ಥಾನ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿತು. ಅಂದಿನಿಂದ ದೇಗುಲದ ಆವರಣದಲ್ಲಿ ಬಲಿ ಕೊಡುವ ಪದ್ಧತಿ ನಿಷೇಧಿಸಿತು. [su_highlight background=”#710900″ color=”#ffffff”] ⇒ ಮುಂದಿನ ವಿಶೇಷತೆ ಕುರಿತು ತಿಳಿಯಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ. [/su_highlight]






