ಈಗ ದೇವಿಯ ಪುಟ್ಟ ವಿಗ್ರಹವಷ್ಟೆ ತಯಾರಾಗುತ್ತೆ
ಈ ಮೊದಲು ಮೊದಲೆಲ್ಲಾ ಶಿವನೆ, ರಕ್ತಚಂದನ ಅಥವಾ ಬೇವಿನ ಮರದಿಂದ ದೇವಿಯ ಬೃಹತ್ ಮೂರ್ತಿ ಕೆತ್ತನೆ ಮಾಡಲಾಗುತ್ತಿತ್ತು. ಕಾಲಕ್ರಮೇಣ ಪರಿಸರ ಸಂರಕ್ಷಣೆ ಉದ್ದೇಶದಿಂದ ಬೃಹತ್ ದೇವಿಯ ಬದಲಾಗಿ ವಿಸರ್ಜನೆಗೆಂದೇ ಪುಟ್ಟ ವಿಗ್ರಹ ತಯಾರು ಮಾಡಲಾಗುತ್ತಿದೆ. ಜಾತ್ರೆಯ ಕೊನೆಯ ದಿನ ಮಹಾಮಂಗಳಾರತಿ, ಅದ್ಧೂರಿ ಮೆರವಣಿಗೆಯ ನಂತರ ಊರ ಹೊರಗಿನ ಗಡಿಭಾಗಕ್ಕೆ ಕರೆದೊಯ್ದು ದೇವಿಯನ್ನು ವಿಸರ್ಜಿಸಲಾಗುತ್ತದೆ. [su_highlight background=”#710900″ color=”#ffffff”] ⇒ ಮುಂದಿನ ವಿಶೇಷತೆ ಕುರಿತು ತಿಳಿಯಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ. [/su_highlight]






