ಮೊದಲೆಲ್ಲ ಒಂದೆ ದಿನ ನಡೀತಿತ್ತು ಜಾತ್ರೆ
ಸಾಮಾನ್ಯವಾಗಿ ಫೆಬ್ರವರಿ ಕೊನೆ ವಾರ ಅಥವಾ ಮಾರ್ಚ್ ತಿಂಗಳ ಆರಂಭದಲ್ಲಿ ಜಾತ್ರೆ ನಡೆಯಲಿದೆ. ಎರಡು ವರ್ಷಕ್ಕೊಮ್ಮೆ ಜಾತ್ರೆ ನಡೆಸಲಾಗುತ್ತಿದೆ. ಮೊದಲು ಒಂದು ದಿನ ಮಾತ್ರ ಜಾತ್ರೆ ನಡೆಯುತ್ತಿತ್ತು. ಕಾಲಾಂತರದಲ್ಲಿ 2, 3 ದಿನಕ್ಕೆ ವಿಸ್ತರಣೆಗೊಂಡು ಪ್ರಸ್ತುತ 5 ದಿನ ಜಾತ್ರೆ ನಡೆಯುತ್ತದೆ. [su_highlight background=”#710900″ color=”#ffffff”] ⇒ ಮುಂದಿನ ವಿಶೇಷತೆ ಕುರಿತು ತಿಳಿಯಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ. [/su_highlight]






