ಕುಸ್ತಿ, ಟಗರು ಕಾಳಗ, ಸಾಂಸ್ಕೃತಿಕ ಕಾರ್ಯಕ್ರಮ
ಜಾತ್ರೆ ಸಂದರ್ಭ ವಿವಿಧ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ, ಟಗರು ಕಾಳಗ ನಡೆಯಲಿದೆ. ವಿವಿಧೆಡೆಯ ಕುಸ್ತಿಪಟುಗಳು ಇಲ್ಲಿ ಬಂದು ಅಖಾಡಕ್ಕಿಳಿದು ಪಟ್ಟು ಹಾಕುತ್ತಾರೆ. ಜಿಲ್ಲೆ, ಹೊರ ಜಿಲ್ಲೆಯಿಂದ ಟಗರುಗಳು ಇಲ್ಲಿ ಕಾಳಗ ನಡೆಸುತ್ತವೆ. ಇನ್ನು, ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಾಗುತ್ತಿದೆ. [su_highlight background=”#710900″ color=”#ffffff”] ⇒ ಮುಂದಿನ ವಿಶೇಷತೆ ಕುರಿತು ತಿಳಿಯಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ. [/su_highlight]






