ಶಿವಮೊಗ್ಗ ದಸರಾ, ಮೆರವಣಿಗೆ ಕಣ್ತುಂಬಿಕೊಳ್ಳಲು ಜನವೋ ಜನ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

SHIVAMOGGA LIVE NEWS | 24 OCTOBER 2023

SHIMOGA : ನಾಡ ದೇವಿ ಚಾಮುಂಡೇಶ್ವರಿ ಮೆರವಣಿಗೆ (Procession) ಕಣ್ತುಂಬಿಕೊಳ್ಳಲು ಈ ಬಾರಿ ದೊಡ್ಡ ಸಂಖ್ಯೆಯ ಜನರ ನೆರೆದಿದ್ದರು. ಮೆರವಣಿಗೆ ಸಾಗುವ ಹಾದಿ ಉದ್ದಕ್ಕು ರಸ್ತೆಯ ಎರಡು ಬದಿಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರ ಜಮಾಯಿಸಿದ್ದರು.

241023-people-watching-dasara-procession.webp

ರಸ್ತೆ ಬದಿಯಲ್ಲಿ ನಿಂತು ನಗರದ ಪ್ರಮುಖ ದೇವರುಗಳ ದರ್ಶನ ಪಡೆದರು. ನಾಡದೇವಿ ಚಾಮುಂಡೇಶ್ವರಿ ಮೂರ್ತಿಯನ್ನು ಕಣ್ತುಂಬಿಕೊಂಡರು ಪುನೀತರಾದರು. ಅಲಂಕೃತವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಕ್ರೆಬೈಲಿನ ಸಾಗರ ಮತ್ತು ಹೇಮಾವತಿ ಆನೆಗಳನ್ನು ನೋಡಿ ಖುಷಿಪಟ್ಟರು. ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ದಸರಾ ಮೆರವಣಿಗೆ ತೋರಿಸಿದರು.

ಇದನ್ನೂ ಓದಿ- BREAKING NEWS – ಶಿವಮೊಗ್ಗದಲ್ಲಿ ಮರಿ ಹಾಕಿತು ಜಂಬೂ ಸವಾರಿಗೆ ಬಂದಿದ್ದ ಆನೆ..!

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published :

© ಶಿವಮೊಗ್ಗ ಲೈವ್‌ : ಅಕ್ಟೋಬರ್ 24, 2023

Leave a Comment