ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | ACTOR | 18 ಏಪ್ರಿಲ್ 2022
ವಿಪ್ರ ಯುವ ಪರಿಷತ್ ವತಿಯಿಂದ ನಟ ವಸಿಷ್ಠ ಸಿಂಹ ಅವರನ್ನು ಇವತ್ತು ಸನ್ಮಾನಿಸಲಾಯಿತು. ವಿಪ್ರಶ್ರೀ. ಕೋಟೆ ಭೀಮೇಶ್ವರ ದೇವಸ್ಥಾನ ಆವರಣದಲ್ಲಿ ಕಾರ್ಯಕ್ರಮ ನಡೆಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ವಸಿಷ್ಠ ಸಿಂಹ ಅವರ ಜೊತೆಗೆ ಫೋಟೊ, ಸೆಲ್ಫಿಗೆ ಅಭಿಮಾನಿಗಳು ಮುಗಿ ಬಿದ್ದರು. ಅದರ ಫೋಟೋ ಆಲ್ಬಂ ಇಲ್ಲಿದೆ.
ಇದನ್ನೂ ಓದಿ | ಬ್ರಿಟೀಷ್ ಕಾಲದ ನಂತರ ಶಿವಮೊಗ್ಗದಿಂದ ಇದೆ ಮೊದಲು ಹೊಸ ರೈಲ್ವೆ ಮಾರ್ಗ