ಬೆಳಗೆದ್ದು ಮನೆಯಿಂದ ಹೊರ ಬಂದು ನೋಡಿದ ರೈತನಿಗೆ ಕಾದಿತ್ತು ಶಾಕ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 4 OCTOBER 2023

HOLEHONNURU: ಮನೆ ಎದುರು ಒಣಗಿಸಲು ಹಾಕಿದ್ದ ಅಡಿಕೆ (Adike) ಕಳ್ಳತನವಾಗಿದೆ. ಹೊಳೆಹೊನ್ನೂರು ಸಮೀಪದ ಮಲ್ಲಾಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ.

ಶಿವಾನಂದಪ್ಪ ಎಂಬುವವರು ತಮ್ಮ ಮನೆ ಮುಂದೆ ಕಣದಲ್ಲಿ ಅಡಿಕೆ (Adike) ಒಣಗಿಸಲು ಹಾಕಿದ್ದರು. ಸೋಮವಾರ ಬೆಳಗ್ಗೆ ಅಡಿಕೆಗೆ ಹೊದಿಸಲಾಗಿದ್ದ ಟಾರ್ಪಲ್‌ ಹರಿದಿರುವುದು ಗಮನಿಸಿದ್ದಾರೆ. ಪರಿಶೀಲಿಸಿದಾಗ ಸುಮಾರು 1.5 ಲಕ್ಷ ರೂ. ಮೌಲ್ಯದ 3 ಕ್ವಿಂಟಾಲ್‌ ಅಡಿಕೆ ಕಳ್ಳತನವಾಗಿತ್ತು. ಘಟನೆ ಸಂಬಂಧ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ- ಉಂಬ್ಳೆಬೈಲಿನಲ್ಲಿ ಶಿಕಾರಿ, ಜಿಂಕೆ, ಬರ್ಕ, ಕಾಡು ಮೊಲದ ಸಹಿತ ಸಿಕ್ಕಿಬಿದ್ದರು ಆರೋಪಿಗಳು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment