ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIMOGA NEWS, 12 NOVEMBER 2024 : ಶಿವಮೊಗ್ಗದ ಶಕ್ತಿ ಟೊಯೋಟ ವತಿಯಿಂದ ನ.14 ಮತ್ತು 15ರಂದು ವಿನೋಬನಗರದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಎಕ್ಸ್ಚೇಂಜ್ ಮೇಳ ಮತ್ತು ಪೂರ್ವ ಮಾಲಿಕಿತ್ವದ ಕಾರು (Car) ಮೇಳ ಆಯೋಜಿಸಲಾಗಿದೆ. ಎರಡು ದಿನವು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮೇಳ ನಡೆಯಲಿದೆ.
ಎಕ್ಸ್ಚೇಂಜ್ ಮೇಳ ಹೇಗಿರುತ್ತೆ?
ಹಳೆಯ ಕಾರುಗಳನ್ನು ಹೊಚ್ಚ ಹೊಸ ಟೊಯೋಟ ಕಾರಿಗೆ ಎಕ್ಸ್ಚೇಂಜ್ ಮಾಡಿಕೊಳ್ಳಬಹುದಾಗಿದೆ. ಸ್ಪಾಟ್ ಬುಕ್ಕಿಂಗ್ ಮೇಲೆ ಆಕರ್ಷಕ ಆಫರ್ಗಳು, 50 ಸಾವಿರ ರೂ.ವರೆಗೆ ಎಕ್ಸ್ಚೇಂಜ್ ಪ್ರಯೋಜನ, ಕಾರುಗಳಿಗೆ ಉಚಿತ ಮೌಲ್ಯಮಾಪನ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವಿರಲಿದೆ.
ಪೂರ್ವ ಮಾಲಿಕತ್ವದ ಕಾರು ಮೇಳ
ಇನ್ನು, ಪೂರ್ವ ಮಾಲಿಕತ್ವದ ಕಾರು ಮೇಳದಲ್ಲಿಯು ಉತ್ತಮ ಆಫರ್ಗಳಿವೆ. ಕಾರುಗಳಿಗೆ ಉಚಿತ ಮೌಲ್ಯಮಾಪನ, ಸ್ಪಾಟ್ ಬುಕಿಂಗ್ ಮೇಲೆ ಆಕರ್ಷಕ ಕಾರ್ ಕೇರ್ ಕಿಟ್ ಉಚಿತವಾಗಿ ನೀಡಲಾಗುತ್ತಿದೆ. 50 ಸಾವಿರ ರೂ.ವರೆಗೆ ಎಕ್ಸ್ಚೇಂಜ್ ಪ್ರಯೋಜನ, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7022979407 ಅಥವಾ 9606048038 ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ » ಕಾರು ಡಿಕ್ಕಿಯಾಗಿ ಹುಲಿಕಲ್ನ 102 ವರ್ಷದ ಮೀನಜ್ಜ ಕೊನೆಯುಸಿರು
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






