ಮನೆ ಕ್ವಾರಂಟೈನ್ ಬಿಟ್ಟು ಊರೆಲ್ಲ ಸುತ್ತಾಡುತ್ತಿದ್ದರೆ ತಕ್ಷಣ ಶಿವಮೊಗ್ಗ ಪಾಲಿಕೆಗೆ ತಿಳಿಸಿ, ಇಲ್ಲಿದೆ ಅಧಿಕಾರಿಗಳ ನಂಬರ್

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಜೂನ್ 2020

ಕರೋನ ಸೋಂಕು ಹರಡದಂತೆ ಮುಂಜಾಗ್ರತೆ ಕೈಗೊಳ್ಳಲು ಇತರೆ ರಾಜ್ಯಗಳಿಂದ ಬಂದವರನ್ನು 14 ದಿನ  ಹೊಂ ಕ್ವಾರಂಟೈನ್‍ನಲ್ಲಿ ಇರಬೇಕಾಗಿದೆ. ಆದರೂ ಕೆಲವರು ಸೂಚನೆಯನ್ನು ಉಲ್ಲಂಘಿಸಿ ಹೊರಗಡೆ ಸುತ್ತಾಡುತ್ತಿದ್ದಾರೆ ಎಂದು ಮಹಾನಗರ ಪಾಲಿಕೆಗೆ ದೂರು ಬರುತ್ತಿವೆ.

ಹೋಂ ಕ್ವಾರಂಟೈನ್‍ನಲ್ಲಿ ಆದೇಶ ಉಲ್ಲಂಘಿಸಿತ್ತಿರುವುದು ಕಂಡುಬಂದರೆ ತಕ್ಷಣ ಶಿವಮೊಗ್ಗ ಮಹಾನಗರ ಪಾಲಿಕೆಗೆ ದೂರು ನೀಡಬಹುದಾಗಿದೆ. ನೊಡಲ್ ಅಧಿಕಾರಿಗಳಾದ ಡಾ.ಮದಕರಿ ನಾಯಕ್ ಹೆಚ್.ವಿ. 7676135028, ಬಾಲಾಜಿರಾವ್ ಹೆಚ್.ಎಂ.-9901716488 ಹಾಗೂ ಸಹಾಯವಾಣಿ 18004257677 ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋವಿಡ್-19 ಇನ್ಸಿಡೆಂಟ್ ಕಮಾಂಡೆಂಟ್ ಹಾಗೂ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

Kalleshwara-Enterprises.webp

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment