ಶಿವಮೊಗ್ಗದ ರಸ್ತೆ ಮೇಲೆ ಕುಂಚದಲ್ಲಿ ಅರಳಿದ ಕರೋನ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ಜೂನ್ 2021

ಕರೋನ ಜಾಗೃತಿಗೆ ಶಿವಮೊಗ್ಗದ ಕುಂಚ ಕಲಾವಿದರು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ರಸ್ತೆ ಮೇಲೆ ಕರೋನ ಪೇಂಟಿಂಗ್ ಮಾಡಿ ಜಾಗೃತಿ ಸಂದೇಶ ಸಾರಿದ್ದಾರೆ‌.

ಶಿವಮೊಗ್ಗ ಸರ್ಕಾರಿ ನೌಕರರ ಭವನದ ಮುಂದೆ ಕರೋನ ಜಾಗೃತಿ, ಮಾಸ್ಕ್ ಧರಿಸುವಂತೆ ಮನವಿ ಮಾಡುವ ಪೇಂಟಿಂಗ್ ಮಾಡಲಾಗಿದೆ.

ಕರೋನ ವೈರಸ್‌ ಬಗ್ಗೆ ಜಾಗೃತಿ, ಮಾಸ್ಕ್ ಧರಿಸುವ ಮಹತ್ವದ ಕುರಿತು ಪೇಂಟಿಂಗ್ ಮಾಡಲಾಗಿದೆ. ಕುಂಚ ಕಲಾವಿದರ ಸಂಘದ ಜಿಲ್ಲಾ ಘಟಕದ ವತಿಯಿಂದ ಪೇಂಟಿಂಗ್ ಮಾಡಲಾಗಿದೆ.

ಕಳೆದ ವರ್ಷವು ಕುಂಚ ಕಲಾವಿದರ ಸಂಘದ ವತಿಯಿಂದ ಇದೆ ರೀತಿ ಕರೋನ ಜಾಗೃತಿ ಮೂಡಿಸಲಾಗಿತ್ತು. ನಗರದ ವಿವಿಧೆಡೆ ಜಾಗೃತಿ ಸಂದೇಶಗಳುಳ್ಳ ಪೇಂಟಿಂಗ್ ಮಾಡಲಾಗಿತ್ತು.

ಕುಂಚ ಕಲಾವಿದರ ಜಾಗೃತಿ ಪೇಂಟಿಂಗ್‌ನ ವಿಡಿಯೋ ಇಲ್ಲಿದೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment