ಗೋಪಿ ಸರ್ಕಲ್‌ನಲ್ಲಿ ಡಿಜೆ, ಜಗಮಗ ಲೈಟುಗಳ ಮಧ್ಯೆ ಭರ್ಜರಿ ಡಾನ್ಸ್‌

SHIVAMOGGA LIVE NEWS | 28 SEPTEMBER 2023 (ಈ ಸುದ್ದಿಯನ್ನು ಇನ್ನು 27 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆ ಗೋಪಿ ಸರ್ಕಲ್‌ನಲ್ಲಿ ಡಿಜೆ (DJ Dance) ಆಯೋಜಿಸಲಾಗಿತ್ತು. ಬಣ್ಣ ಬಣ್ಣದ ಜಗಮಗ ಲೈಟುಗಳು ಮಧ್ಯೆ ಯುವಕರು ಭರ್ಜರಿ ಡಾನ್ಸ್‌ ಮಾಡಿದರು.

ಗೋಪಿ ಸರ್ಕಲ್‌ನಲ್ಲಿ ಡಿಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಧ್ಯಾಹ್ನದಿಂದಲೆ ಡಿಜೆ ಕಾರ್ಯಕ್ರಮ ಆರಂಭಿಸಲಾಗಿತ್ತು. ರಾತ್ರಿ 9 ಗಂಟೆವರೆಗೆ ವಿವಿಧ ಹಾಡುಗಳನ್ನು ಹಾಕಲಾಗಿತ್ತು. ಯುವಕರು ಎಲ್ಲ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ದೊಡ್ಡ ಸಂಖ್ಯೆಯ ಜನರು ಡಿಜೆಯನ್ನು ಕಣ್ತುಂಬಿಕೊಂಡರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ – ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ರಾತ್ರಿ 9 ಗಂಟೆಗೆ ಎಲ್ಲಿತ್ತು ಗಣಪತಿ?

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Hindu-Mahasabha-ganapati-Gopi-circle-procession

Leave a Comment