ಯಡಿಯೂರಪ್ಪ ಬಂದ ಹೆಲಿಕಾಪ್ಟರ್‌ ಶಿವಮೊಗ್ಗದಲ್ಲಿ ತಪಾಸಣೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 APRIL 2023

SHIMOGA : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೆಲಿಕಾಪ್ಟರ್‌ ಮೂಲಕ ಶಿವಮೊಗ್ಗಕ್ಕೆ ಆಗಮಿಸಿದರು. ಹೆಲಿಪ್ಯಾಡ್‌ನಲ್ಲಿ ಚುನಾವಣಾಧಿಕಾರಿ ಹೆಲಿಕಾಪ್ಟರ್‌ (Helicopter) ತಪಾಸಣೆ ನಡೆಸಿದರು.

Yedyurappa-Helicopter-Checking-by-Election-Commission-Officers

ಯಡಿಯೂರಪ್ಪ ಅವರು ಹೆಲಿಪ್ಯಾಡ್‌ನಲ್ಲಿ ಕೆಳಗಿಳಿಯುತ್ತಿದ್ದಂತೆ ಚುನಾವಣಾಧಿಕಾರಿ ತಪಾಸಣೆ ಆರಂಭಿಸಿದರು. ಹೆಲಿಕಾಪ್ಟರ್‌ (Helicopter) ಒಳ ಭಾಗ, ಹಿಂಬದಿ ಲಗೇಜ್‌ ಕ್ಯಾಬಿನ್‌ ಪರಿಶೀಲನೆ ನಡೆಸಿದರು. ಹೆಲಿಕಾಪ್ಟರ್‌ ಲ್ಯಾಂಡ್‌ ಆಗುವುದು, ತಪಾಸಣೆ ಮಾಡಿದ್ದರ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಯಿತು.

ಇದನ್ನೂ ಓದಿ – ಶಿವಮೊಗ್ಗ ಬಿಜೆಪಿಯ ‘ಅಚ್ಚರಿ ಅಭ್ಯರ್ಥಿ’ ಹೆಸರು ಪ್ರಕಟಣೆಗೆ ಕ್ಷಣಗಣನೆ

ಇನ್ನು, ಹೆಲೆಪ್ಯಾಡ್‌ನಿಂದ ಯಡಿಯೂರಪ್ಪ ಅವರನ್ನು ಕರೆದೊಯ್ಯಲು ಬಂದಿದ್ದ ಕಾರನ್ನು ಕೂಡ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದರು. ಅದರ ವಿಡಿಯೋ ಚಿತ್ರೀಕರಣ ಮಾಡಲಾಯಿತು.

Nammur-News-Whatsapp

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 18, 2023

Leave a Comment