ಕೋಟೆ ರಸ್ತೆಯಲ್ಲಿ ಹೇಗಿತ್ತು ಗಣಪತಿ ಮೆರವಣಿಗೆ? ಇಲ್ಲಿದೆ ಫೋಟೊ ಮಾಹಿತಿ

ಶಿವಮೊಗ್ಗ: ಹಿಂದೂ ಮಹಾಸಭಾ ಗಣಪತಿ (Ganesh) ಮೆರವಣಿಗೆ ಅದ್ಧೂರಿಯಾಗಿ ಸಾಗುತ್ತಿದೆ. ಕೋಟೆ ರಸ್ತೆಯಲ್ಲಿ ಅದ್ಧೂರಿಯಾಗಿ ನಡೆಯಿತು.➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಕೋಟೆ ರಸ್ತೆಯಲ್ಲಿ ಹೇಗಿತ್ತು ಮೆರವಣಿಗೆ

ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಯುವಕರು, ಪ್ರಮುಖರು ವಿವಿಧ ಕಲಾತಂಡ ಸದ್ದಿಗೆ ಹೆಜ್ಜೆ ಹಾಕಿದರು. ಇದರ ಫೋಟೊ ಅಪ್‌ಡೇಟ್‌ ಇಲ್ಲಿದೆ.

HMS ganesh at kote road
ಕೋಟೆ ರಸ್ತೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ.
HMS ganesh at kote road
ಕೋಟೆ ರಸ್ತೆಯಲ್ಲಿ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
HMS ganesh at kote road
ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ತಿಲಕ ಇಡಿಸಲಾಯಿತು.
HMS ganesh at kote road
ಕೋಟೆ ರಸ್ತೆಯಲ್ಲಿ ಯುವತಿಯರ ತಂಡ ಭರ್ಜರಿ ಡಾನ್ಸ್‌ ಮಾಡಿದರು.

HMS Ganesh at kote road

HMS Ganesh at kote road
ಕೋಟೆ ರಸ್ತೆಯಲ್ಲಿ ಯುವಕರ ಡಾನ್ಸ್‌.
HMS Ganesh at kote road
ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿ.
HMS Ganesh at kote road
ಮೆರವಣಿಗೆಯಲ್ಲಿ ಸಾಗಿದ ಹಿಂದೂ ಮಹಾಸಭಾ ಗಣಪತಿ.
HMS Ganesh at kote road
ಮೆರವಣಿಗೆಯಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಶ್ರೀಕಾಂತ್‌ ಭಾಗವಹಿಸಿದ್ದರು.
HMS Ganesh at kote road
ಕೋಟೆ ರಸ್ತೆಯಲ್ಲಿ ಯುವತಿರ ನರ್ತನ.
HMS Ganesh at kote road
ಗಣಪತಿ ಮೆರವಣಿಗೆ ಸಂದರ್ಭ ಪ್ರಸಾದ ವಿತರಣೆ.

Ganesh procession in Kote Road

Leave a Comment