‘ತೀರ್ಥಹಳ್ಳಿ, ಸಾಗರದಲ್ಲಿ ಪುನಿತ್ ರಾಜ್ ಕುಮಾರ್’ಗೆ ಅನೇಕ ಬಂಧುಗಳಿದ್ದಾರೆ, ಉತ್ತಮ ಒಡನಾಟವಿತ್ತು’

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 29 ಅಕ್ಟೋಬರ್ 2021

ಅಭಿಮಾನಿಗಳು ಭಾವೋದ್ವೇಗಕ್ಕೆ ಒಳಗಾಗಬಾರದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ಕಾನೂನು ಸುವ್ಯವಸ್ಥೆ ಕಾಪಾಡಲು ಏನೆಲ್ಲ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡಿದ್ದೇವೆ. ಎಲ್ಲಾ ಜಿಲ್ಲೆಗಳ ವರಿಷ್ಠಾಧಿಕಾರಿ ಅವರೊಂದಿಗೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

ಸಾಗರ, ತೀರ್ಥಹಳ್ಳಿಗೆ ಬಂಧುಗಳು

AVvXsEjOWRXuWwsEGPCFKlSXEstO 6GhznZiqDNkkVh w8DFUNZyLOH3SxFsC M1dwPvC6l1zMXhDWk3ks1RSbJv bThcWdKOlMURMVq1zAI9dmQkinEQiIjcONgdaP JdI S1SdlzgBAKctjeLB8gmWGlyT wTs7aCJbqNrcBeerVAQlPUbj VebVooNb4YgA=s851

ಪುನಿತ್ ರಾಜ್ ಕುಮಾರ್ ಅವರಿಗೆ ಮಲೆನಾಡಿನೊಂದಿಗೆ ಉತ್ತಮ ಒಡನಾಟವಿದೆ.  ಸಾಗರ, ತೀರ್ಥಹಳ್ಳಿಯಲ್ಲಿ ಹಲವು ಬಂಧುಗಳಿದ್ದದಾರೆ. ಮೊನ್ನೆ ಶಾಸಕ ಹಾಲಪ್ಪ ಅವರ ಮಗಳ ಮದುವೆ ಸಮಾರಂಭಕ್ಕೂ ಪುನಿತ್ ರಾಜ್ ಕುಮಾರ್ ಅವರು ಬಂದಿದ್ದರು. ನಾನೂ ಅವರು ಅಭಿಮಾನಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಮರಿಸಿಕೊಂಡರು.

ಗೃಹ ಸಚಿವರ ಹೇಳಿಕೆಯ ವಿಡಿಯೋ

ADVT JULY NANJAPPA HOSPITAL HOME LAB TESTING

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment