SHIMOGA | ಕಲ್ಲಗಂಗೂರು ಸ್ಪೋಟ ಸ್ಥಳದಲ್ಲಿ 10 ಜಿಲೆಟಿನ್ ಕಡ್ಡಿ ಪತ್ತೆ, ಘಟನೆ ತನಿಖೆಗೆ ಆರು ಟೀಮ್

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 JANUARY 2021

ಸ್ಪೋಟ ಸಂಭವಿಸಿದ ಕಲ್ಲಗಂಗೂರಿನ ಕ್ವಾರಿ ಸಮೀಪ ಬಳಕೆಯಾಗದ ಜಿಲೆಟಿನ್ ಕಡ್ಡಿಗಳು ಸಿಕ್ಕಿವೆ. ಈ ಸ್ಥಳದಲ್ಲಿ ಮತ್ತಷ್ಟು ವಸ್ತುಗಳು ಪತ್ತೆಯಾಗುವ ಸಂಭವವಿದೆ ಎಂದು ಪೂರ್ವ ವಲಯ ಐಜಿಪಿ ಎಸ್.ರವಿ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಐಜಿಪಿ ಎಸ್.ರವಿ,  ಹತ್ತು ಸಜೀವ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಪರಿಶೀಲನೆ ನಡೆಯುತ್ತಿದ್ದು, ಸ್ಪೋಟ ಸ್ಥಳದಲ್ಲಿ ಏನು ಬೇಕಾದರೂ ಸಿಗಬಹುದು ಎಂದರು.

ಇದನ್ನೂ ಓದಿ | SHIMOGA | 18 ERSS ಪೊಲೀಸ್ ವಾಹನಗಳಿಗೆ ಚಾಲನೆ, ಏನಿದು ERSS? ಯಾವ್ಯಾವ ಊರಿಗೆಷ್ಟು ವಾಹನ ನೀಡಲಾಗಿದೆ?

ಕಾಯ್ದೆಗಳನ್ನು ಉಲ್ಲಂಘಿಸಿ ಸ್ಪೋಟಕ ಸಂಗ್ರಹಿಸಲಾಗಿದೆ. ಇದರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಇನ್ನು, ಪ್ರಕರಣದ ತನಿಖೆಗೆ ಆರು ತಂಡ ರಚಿಸಲಾಗಿದೆ ಎಂದು ಐಜಿಪಿ ರವಿ ಅವರು ತಿಳಿಸಿದರು.

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

250121 IGP ravi at Shivamogga 1

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment