ಶಿವಮೊಗ್ಗದಲ್ಲಿ ಪಥಸಂಚಲನ ಮುನ್ನಡೆಸಿದ ಮಹಿಳಾ ಐಪಿಎಸ್‌ ಅಧಿಕಾರಿ, ಗಮನ ಸೆಳೆದ ಕನ್ನಡದ ಕಮಾಂಡ್‌

Published On : ಜನವರಿ 26, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ನೆಹರು ಕ್ರೀಡಾಂಗಣದಲ್ಲಿ ಜರುಗಿದ ಗಣರಾಜ್ಯೋತ್ಸವದ ಆಕರ್ಷಕ ಪಥಸಂಚಲನದಲ್ಲಿ ಐಪಿಎಸ್ ಪ್ರೊಬೇಷನರಿ ಅಧಿಕಾರಿ ಮೇಘ ಅಗರ್ವಾಲ್ ಅವರು ಕವಾಯತು ಮುಖ್ಯ ದಂಡನಾಯಕರಾಗಿ (Parade Commander) ಪಾಲ್ಗೊಂಡಿದ್ದರು. ಶಿಸ್ತುಬದ್ಧವಾಗಿ ಪರೇಡ್ ಮುನ್ನಡೆಸುವ ಮೂಲಕ ಗಮನ ಸೆಳೆದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಅದ್ಧೂರಿ ಗಣರಾಜ್ಯೋತ್ಸವ, ಮಿನಿಸ್ಟರ್‌ ಸಂದೇಶದಲ್ಲಿ ಏನೆಲ್ಲ ಇತ್ತು?

ಉತ್ತರ ಪ್ರದೇಶ ಮೂಲದ ಮೇಘ ಅಗರ್ವಾಲ್‌ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 206ನೇ ರ‍್ಯಾಂಕ್‌ ಪಡೆದಿದ್ದಾರೆ. ಕೆಲವು ತಿಂಗಳಿಂದ ಶಿವಮೊಗ್ಗದಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನವನ್ನು ಮುನ್ನಡೆಸಿ ಎಲ್ಲರ ಗಮನ ಸೆಳೆದರು. ಸ್ಪಷ್ಟ ಕನ್ನಡದಲ್ಲೇ ಆದೇಶ ನೀಡಿದರು.

IPS-Officer-Megha-Agarwal-leads-the-Republic-Day-parade-in-Shimoga
Who is Megha Agrawal, the IPS probationary officer who led the Republic Day parade in Shivamogga with commands in Kannada, and what is her inspiring background from Uttar Pradesh?

JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಜನವರಿ 26, 2026

Leave a Comment