ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ರಂಗಾಸಕ್ತರಿಗಾಗಿ ಮಾರ್ಚ್ 22 ರಂದು ‘ಲವ್ ಲೆಟರ್ಸ್’ (ನಿನ್ನ ಪ್ರೀತಿಯ ನಾನು) ನಾಟಕದ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ಎ.ಆರ್.ಗರ್ನಿ ಅವರ ಮೂಲ ಕೃತಿಯನ್ನು ಆಧರಿಸಿದ ಈ ನಾಟಕವನ್ನು ವೆಂಕಟೇಶ್ ಪ್ರಸಾದ್ ಅವರು ರೂಪಾಂತರಿಸಿ ನಿರ್ದೇಶಿಸಿದ್ದಾರೆ. (Love Letters)
ಇದನ್ನೂ ಓದಿ – ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಟಿ ರಂಜನಿ ರಾಘವನ್ ಉಪನ್ಯಾಸ, ಯಾವಾಗ? ಏನು ವಿಷಯ?
ಈ ನಾಟಕದಲ್ಲಿ ಖ್ಯಾತ ಕಲಾವಿದ ಕಿಶೋರ್ ಕುಮಾರ್ ಮತ್ತು ಸಿರಿ ರವಿಕುಮಾರ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಮತ್ತು ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಹಯೋಗದೊಂದಿಗೆ, ಶಿವಮೊಗ್ಗದ ‘ನಮ್ ಟೀಮ್’ ಈ ಪ್ರದರ್ಶನಕ್ಕೆ ಸಹಕಾರ ನೀಡುತ್ತಿದೆ.

ಮಾರ್ಚ್ 22ರ ಸಂಜೆ 7 ಗಂಟೆಗೆ ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ನಾಟಕ ಪ್ರದರ್ಶನವಿರಲಿದೆ. www.bookmyshow.com ನಲ್ಲಿ ಟಿಕೆಟ್ ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ನಂಬರ್ 9900182400 ಸಂಪರ್ಕಿಸಬಹುದಾಗಿದೆ. ಟಿಕೆಟ್ ಖರೀದಿಗೆ ಇಲ್ಲಿದೆ ಲಿಂಕ್: https://in.bookmyshow.com/plays/love-letters-ninna-preetiya-naanu/ET00444194

LATEST NEWS
- ಶಿವಮೊಗ್ಗದಲ್ಲಿ ಲವ್ ಲೆಟರ್ಸ್ ನಾಟಕ, ಈಗಲೇ ಕಾಯ್ದಿರಿಸಿ ಟಿಕೆಟ್, ಇಲ್ಲಿದೆ ಲಿಂಕ್

- ಸಿಗಂದೂರು ಸೇತುವೆ ಬಳಿ ಅಪಘಾತ, ಥಾರ್ ಪಲ್ಟಿ

- ಶಿವಮೊಗ್ಗ ಸಿಟಿಯಲ್ಲಿ ಬೈಕ್ ಅಪಘಾತ, ಪತ್ರಕರ್ತ ಸಾವು, ಹೇಗಾಯ್ತು ಘಟನೆ?

- ಸಾವಿನಲ್ಲು ಸಾರ್ಥಕತೆ ಮೆರೆದ ಶಿರಾಳಕೊಪ್ಪದ ಯುವಕ, ಬಹು ಅಂಗಾಂಗ ದಾನ, ಆಗಿದ್ದೇನು?

- ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಟಿ ರಂಜನಿ ರಾಘವನ್ ಉಪನ್ಯಾಸ, ಯಾವಾಗ? ಏನು ವಿಷಯ?

About The Editor
ನಿತಿನ್ ಆರ್.ಕೈದೊಟ್ಲು





