ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 6 JULY 2024
SHIMOGA : ಜಿಲ್ಲಾ ವಕೀಲರ ಸಂಘದ (Advocates Association) ಅಧ್ಯಕ್ಷರಾಗಿ ಹಿರಿಯ ವಕೀಲ ಜಿ.ಆರ್.ರಾಘವೇಂದ್ರ ಸ್ವಾಮಿ ಗೆಲುವು ಸಾಧಿಸಿದ್ದಾರೆ. 388 ಮತಗಳ ಅಂತರದಲ್ಲಿ ಪ್ರತಿಸ್ಪರ್ಧಿ ಕೆ.ಎಂ.ಜಯರಾಂ ಅವರ ವಿರುದ್ಧ ರಾಘವೇಂದ್ರ ಸ್ವಾಮಿ ಗೆದ್ದಿದ್ದಾರೆ.
ಯಾರೆಲ್ಲ ಗೆದ್ದಿದ್ದಾರೆ? ಎಷ್ಟು ಮತ ಪಡೆದಿದ್ದಾರೆ?
ಅಧ್ಯಕ್ಷ ಸ್ಥಾನ
| ರಾಘವೇಂದ್ರ ಸ್ವಾಮಿ ಜಿ.ಆರ್ (ಗೆಲುವು) | 561 ಮತಗಳು |
| ಕೆ.ಎಂ.ಜಯರಾಂ | 173 ಮತಗಳು |
ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ರಾಘವೇಂದ್ರ ಸ್ವಾಮಿ ಜಿ.ಆರ್
ಪ್ರಧಾನ ಕಾರ್ಯದರ್ಶಿ
| ಶ್ರೀನಿವಾಸ.ಎಸ್.ಎ (ಗೆಲುವು) | 428 |
| ಕೆ.ಎಸ್.ದೇವರಾಜ | 204 |
| ಜಿ.ಎಸ್.ಶಿವಪ್ಪ | 96 |
ಖಜಾಂಚಿ
| ಮಾಲ್ತೇಶ್ (ಗೆಲುವು) | 366 |
| ಕೆ.ಎಸ್.ಉಮೇಶ್ | 13 |
ನಿರ್ದೇಶಕರಾಗಿ ಆಯ್ಕೆಯಾದವರು
| ನಿರಂಜನ್ ಮೋಹಿತೆ.ಹೆಚ್ | 421 |
| ಹೆಚ್.ಎಂ.ಜನಾರ್ದನ್ | 417 |
| ಅತಾವುಲ್ಲಾ ಖಾನ್ | 376 |
| ಕಿಲಕ ಕುಮಾರಿ.ಎಂ | 371 |
| ನಂದಿನಿ ದೇವಿ.ಎನ್.ಆರ್ | 349 |
| ಜಗದೀಶ್.ಎಂ | 249 |
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






