ಬಜರಂಗದಳ ಕಾರ್ಯಕರ್ತ ಹರ್ಷ ಕುಟುಂಬಕ್ಕೆ ನಟ ಪ್ರಥಮ್ ನೆರವು

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಬೆನ್ನಿಗೆ ಅವರ ಕುಟುಂಬಕ್ಕೆ ನಟ, ನಿರ್ದೇಶಕ ಪ್ರಥಮ್ ನೆರವು ಘೋಷಿಸಿದ್ದಾರೆ.  ಈ ಸಂಬಂಧ ಫೇಸ್ ಬುಕ್’ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.

ತಮ್ಮ Olle Hudga Pratham ಫೇಸ್ ಬುಕ್ ಖಾತೆಯ ಮೂಲಕ ನೆರವು ಪ್ರಕಟಿಸಿದ್ದಾರೆ. ಅಲ್ಲದೆ ಎಲ್ಲರು ಹರ್ಷನ ಕುಟುಂಬಕ್ಕೆ ನೆರವಾಗುವಂತೆ ಪ್ರಥಮ್ ಮನವಿ ಮಾಡಿದ್ದಾರೆ.

Shimoga Nanjappa Hospital Cancer Care

Bajarangadal Worker Harsha Murdered

Leave a Comment