ಹಿಂದೂ ಮಹಾಸಭಾ, ಭರ್ಜರಿ ಡಾನ್ಸ್‌, ಹೇಗಿದೆ ವೈಭವ?

SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಯ ಆರಂಭದಿಂದಲೇ ದೊಡ್ಡ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದಾರೆ. ವಿವಿಧ ವಾದ್ಯಗಳಿಗೆ ಹೆಜ್ಜೆ (Dance) ಹಾಕುತ್ತಿದ್ದಾರೆ. (ಈ ಸುದ್ದಿಯನ್ನು ಇನ್ನು 48 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಚಂಡೆ, ಡೊಳ್ಳು, ತಮಟೆ, ವೀರಗಾಸೆ ಸೇರಿದಂತೆ ವಿವಿಧ ವಾದ್ಯಗಳು ಮೆರವಣಿಗೆಯಲ್ಲಿವೆ. ಇವುಗಳಿಗೆ ಯುವಕ, ಯುವತಿಯರು ಭರ್ಜರಿ ಹೆಜ್ಜೆ ಹಾಕಿದರು. 

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಎಂಎಲ್‌ಎ, ಮಾಜಿ ಕಾರ್ಪೊರೇಟರ್‌ಗಳ ಡಾನ್ಸ್‌

ಮೆರವಣಿಗೆಯಲ್ಲಿ ಶಾಸಕ ಎಸ್‌.ಎನ್.‌ಚನ್ನಬಸಪ್ಪ ಹೆಜ್ಜೆ ಹಾಕಿದರು. ಅವರೊಂದಿಗೆ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಡಾನ್ಸ್‌ ಮಾಡಿದರು. ಇನ್ನು, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಹೆಜ್ಜೆ ಹಾಕಿದರು.

hindu mahasabha ganesh procession

hindu mahasabha ganesh procession

hindu mahasabha ganesh procession

ಹುಲಿ ಕುಣಿತಕಕ್ಕೆ ಯುವತಿಯರ ಸ್ಟೆಪ್ಸ್‌

ಹುಲಿ ಕುಣಿತಕ್ಕೆ ಜನರ ಫಿದಾ ಆದರು. ಹುಲಿ ವೇಷಧಾರಿಗಳ ಜೊತೆಗೆ ಯುವತಿಯರು ಭರ್ಜರಿ ಸ್ಟೆಪ್ಸ್‌ ಹಾಕಿದರು.

hindu mahasabha ganesh procession

hindu mahasabha ganesh procession

ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಮಹಿಳೆಯರು

ಇನ್ನು, ಮೆರವಣಿಗೆಯಲ್ಲಿ ಮಹಿಳೆಯರು ಭರ್ಜರಿ ಹಜ್ಜೆ ಹಾಕಿದರು. ಮಹಿಳೆಯರು ಡಾನ್ಸ್‌ಗೆ ತೊಂದರೆ ಆಗದ ಹಾಗೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಕಾರ್ಪೊರೇಟರ್‌ಗಳು ಕೂಡ ಗಮನ ಸೆಳೆದರು.

ಮೆರವಣಿಗೆಯಲ್ಲಿ ಏನಿತ್ತು? ಹೇಗಿತ್ತು ಡಾನ್ಸ್?‌

hindu mahasabha ganesh procession

hindu mahasabha ganesh procession

hindu mahasabha ganesh procession

hindu mahasabha ganesh procession

hindu mahasabha ganesh procession

hindu mahasabha ganesh procession

hindu mahasabha ganesh procession

hindu mahasabha ganesh procession

ಇದನ್ನೂ ಓದಿ » ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಆರಂಭ, ಹೇಗಿದೆ ವೈಭವ?

hindu-mahasabha-ganesha-procession-in-Shimoga

Leave a Comment