ಶಿವಮೊಗ್ಗ: ಪೆಟ್ರೋಲ್‌, ಡೀಸೆಲ್‌ ದರ ಮತ್ತಷ್ಟು ಏರಿಕೆ; ಇವತ್ತು ಜಿಲ್ಲೆಯಲ್ಲಿ ಎಷ್ಟಾಗಿದೆ ರೇಟ್‌?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

NEWS HIGHLIGHTS

ಶಿವಮೊಗ್ಗ: ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ದರ ಮತ್ತೊಮ್ಮೆ ಏರಿಕೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಪೆಟ್ರೋಲ್‌ ಬಂಕ್‌ಗಳಲ್ಲಿ ಇಂದು ಬೆಳಗ್ಗೆಯಿಂದಲೇ ನೂತನ ದರ ಜಾರಿಗೆ ಬಂದಿದೆ.

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗದಲ್ಲಿ ಎಷ್ಟಾಗಿದೆ ರೇಟ್‌?

  • ಪೆಟ್ರೋಲ್ (Petrol): ನಿನ್ನೆ ಲೀಟರ್‌ಗೆ ₹108.99 ಇದ್ದ ಪೆಟ್ರೋಲ್ ದರ ಇಂದು ಬರೋಬ್ಬರಿ ₹2.84 ಏರಿಕೆಯಾಗಿದ್ದು, ₹111.83ಕ್ಕೆ ತಲುಪಿದೆ.
  • ಡೀಸೆಲ್ (Diesel): ನಿನ್ನೆ ₹97.07 ಇದ್ದ ಲೀಟರ್ ಡೀಸೆಲ್ ಬೆಲೆಯು ಇಂದು ₹2.81 ರಷ್ಟು ಹೆಚ್ಚಳವಾಗಿದೆ.  ಇವತ್ತು ₹99.88ಗೆ ಏರಿಕೆಯಾಗಿದೆ.
  • ಪವರ್ ಪೆಟ್ರೋಲ್ (Power Petrol): ನಿನ್ನೆ ₹118.93 ಇದ್ದ ಪ್ರೀಮಿಯಂ ಪೆಟ್ರೋಲ್ ದರ ಇಂದು ₹121.76ಗೆ ಏರಿದೆ.
  • ಟರ್ಬೋಜೆಟ್ (Turbojet): ನಿನ್ನೆ ₹100.64 ಇದ್ದ ಪ್ರೀಮಿಯಂ ಡೀಸೆಲ್ ದರವು ಇಂದು ₹103.45 ಕ್ಕೆ ತಲುಪಿದೆ.
Petrol-Price-General-Image.jpg