ಸಂಜೆ ಮಳೆಗೆ ಶಿವಮೊಗ್ಗ ಜೈಲ್ ರಸ್ತೆ ಜಲಾವೃತ, ಮನೆಗಳಿಗೆ ನುಗ್ಗಿದ ನೀರು

 SHIVAMOGGA LIVE NEWS 

ಶಿವಮೊಗ್ಗ | ಸಂಜೆ ಸುರಿದ ಮಳೆಗೆ ನಗರದ ಹೊಸಮನೆ (HOSAMANE) ಬಡಾವಣೆಯ ಮನೆಗಳಿಗೆ ನೀರು (RAIN WATER) ನುಗ್ಗಿದೆ. ಸ್ಮಾರ್ಟ್ ಸಿಟಿ  (SMART CITY) ಅವೈಜ್ಞಾನಿಕ ಕಾಮಗಾರಿಯೆ ಅವಾಂತರಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. (ಶಿವಮೊಗ್ಗ ಲೈವ್‌.ಕಾಂ | ಮುಂದಿನ 10 ಪ್ಯಾರಾಗಳು ಕೆಳಗಿವೆ)

TODAY-LINK-NEWS-IMAGE.jpgಶಿವಮೊಗ್ಗ ನಗರದಲ್ಲಿ ಸಂಜೆ ವೇಳೆಗೆ ಜೋರು ಮಳೆಯಾಗಿದೆ. ಈ ವೇಳೆ ಹೊಸಮನೆ ಬಡಾವಣೆ ಮತ್ತು ಜೈಲ್ ರಸ್ತೆಯ ವಿವಿಧೆಡೆ ಮನೆಗಳು, ಅಂಗಡಿಗೆ ನೀರು ನುಗ್ಗಿದೆ.

ಸ್ಮಾರ್ಟ್ ಸಿಟಿ ವಿರುದ್ಧ ಗರಂ

ಜೋರು ಮಳೆಯಾಗಿದ್ದು ಚರಂಡಿಯಲ್ಲಿ ನೀರು (RAIN WATER) ಸರಾಗವಾಗಿ ಹರಿದು ಹೋಗಲು ಸಾಧ್ಯವಾಗಿಲ್ಲ. ಜೈಲ್ ರಸ್ತೆಯಲ್ಲಿ ನೀರು ನಿಂತಿತ್ತು. ಇನ್ನು ಹೊಸಮನೆ ಬಡಾವಣೆಯಲ್ಲಿಯು ರಸ್ತೆ ಮೇಲೆ ಮಳೆ ನೀರು ನಿಂತಿದೆ. ಮನೆಗಳಿಗೆ ನೀರು ನುಗ್ಗಿದೆ.

10 LAKH VIEWS IMAGE

ಮಳೆ ನೀರು ಚರಂಡಿ ಹರಿದು ಹೋಗಲು ಸಾಧ್ಯವಾಗದೆ ಇರುವುದೆ ಅವಾಂತರಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ – ‘ಆತನ ಹಿನ್ನೆಲೆ ಭಯಾನಕವಾಗಿದೆ, ಪ್ರಕರಣ ಎನ್ಐಎಗೆ ಹೋಗುತ್ತೆ’

Shimoga Nanjappa Hospital

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

Water-Logging-in-Shimoga-Jail-Road

Leave a Comment