ಶಿವಮೊಗ್ಗ ಲೈವ್
(ಈ ಸುದ್ದಿಯನ್ನು ಇನ್ನು 18 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
SHIVAMOGGA LIVE NEWS | 22 JANUARY 2024
SHIMOGA : ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಶಿವಮೊಗ್ಗ ನಗರದಾದ್ಯಂತ ರಾಮನಾಮ ಜಪ ಮೊಳಗಿತು. ಪ್ರಮಖ ರಸ್ತೆಗಳು, ಸರ್ಕಲ್, ದೇಗುಲಗಳಲ್ಲಿ ಶ್ರೀರಾಮನ ಸ್ಮರಣೆ ಮಾಡಲಾಯಿತು. ಧಾರ್ಮಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ, ಪಾನಕ ಹಂಚಿ ಆಯೋಧ್ಯ ಪ್ರಭುವಿಗೆ ನಮನ ಸಲ್ಲಿಸಲಾಯಿತು. ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್ ಕ್ಲಿಕ್ ಮಾಡಿ.
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
