SHIMOGA NEWS – ನಗರದಾದ್ಯಂತ ರಾಮ ನಾಮ ಸ್ಮರಣೆ, ಎಲ್ಲೆಲ್ಲಿ ಏನೇನು ಕಾರ್ಯಕ್ರಮ ನಡೆಯಿತು?

FATAFAT-NEWS-BAND.webp (ಈ ಸುದ್ದಿಯನ್ನು ಇನ್ನು 15 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಚಿತ್ರಕಲಾ ಪ್ರದರ್ಶನ

ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀಮದ್‌ ರಾಮಾಯಣ ಚಿತ್ರಕಲಾ ಪ್ರದರ್ಶನ ಆಯೋಜಿಸಲಾಗಿತ್ತು. ಕಲಾವಿದ ಕೆ.ನಾರಾಯಣರಾವ್‌ ಅವರು ರಚಿಸಿದ ವಿವಿಧ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಜನರು ರಾಮನ ಜೀವನ ಚರಿತ್ರೆಯ ಪೇಂಟಿಂಗ್‌ಗಳನ್ನು ವೀಕ್ಷಿಸಿದರು. ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

painting

Ram Mandira Programme in Shimoga city

Leave a Comment