SHIMOGA NEWS – ನಗರದಾದ್ಯಂತ ರಾಮ ನಾಮ ಸ್ಮರಣೆ, ಎಲ್ಲೆಲ್ಲಿ ಏನೇನು ಕಾರ್ಯಕ್ರಮ ನಡೆಯಿತು?

FATAFAT-NEWS-BAND.webp (ಈ ಸುದ್ದಿಯನ್ನು ಇನ್ನು 17 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ರಾರಾಜಿಸಿದ ರಾಮನ ಮೂರ್ತಿ, ಫ್ಲೆಕ್ಸ್‌

ನಗರದಾದ್ಯಂತ ಶ್ರೀರಾಮನ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಶಿವಪ್ಪನಾಯಕ ಪ್ರತಿಮೆ ಮುಂಭಾಗ ಜೈ ಶ್ರೀರಾಮ್‌ ಎಂದು ಬರೆಯಿಸಲಾಗಿತ್ತು. ಎದುರಿನಲ್ಲಿ ಶ್ರೀರಾಮನ ಕಟೌಟ್‌, ಶ್ರೀರಾಮ ಮತ್ತು ಆತನ ಹಿಂದೆ ಹನುಮಂತ ಇರುವ ಮೂರ್ತಿಗಳನ್ನು ನಿಲ್ಲಿಸಲಾಗಿತ್ತು. ಈ ಪ್ರತಿಮೆಗಳ ಮುಂದೆ ಜನ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಮುಂದಿನ ಸುದ್ದಿ ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

pratime

Ram Mandira Programme in Shimoga city

Leave a Comment