ಶಿವಮೊಗ್ಗ: ದುರ್ಗಿಗುಡಿಯ (Durgigudi) ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯ ವತಿಯಿಂದ ಮಠದಲ್ಲಿ ಶ್ರೀ ಗುರುಸಾರ್ವಭೌಮ ಸಪ್ತಾಹ ಮಹೋತ್ಸವವನ್ನು ಆಯೋಜಿಸಲಾಗಿದೆ. ಫೆಬ್ರವರಿ 19 ರಿಂದ ಫೆಬ್ರವರಿ 24ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಏನೇನೆಲ್ಲ ಪೂಜೆ ಇರಲಿದೆ?

ಅಷ್ಟೋತ್ತರ ಸೇವೆ: ಫೆಬ್ರವರಿ 19 ಮತ್ತು ಫೆಬ್ರವರಿ 24ರಂದು ಬೆಳಗ್ಗೆ 7:30ಕ್ಕೆ ಶ್ರೀರಾಯರ ಅಷ್ಟೋತ್ತರ ಮತ್ತು ವಿಶೇಷ ಪೂಜೆಗಳು ನಡೆಯಲಿವೆ. ಎರಡು ದಿನವು ಸಂಜೆ ರಥೋತ್ಸವ ನೆರವೇರಲಿದೆ.
ಅಷ್ಟಾವಧಾನ ಸೇವೆ: ಸಪ್ತಾಹದ ಅಂಗವಾಗಿ ಪ್ರತಿ ಸಂಜೆ ಅಷ್ಟಾವಧಾನ ಸೇವೆಗಳು ಜರುಗಲಿವೆ ಎಂದು ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ – ಶಿವಮೊಗ್ಗ ಲೈವ್ BIG IMPACT, ಡೇಂಜರಸ್ ಹಂಪ್‌ಗಳಿಂದ ಶೀಘ್ರ ಮುಕ್ತಿ, ಮಹತ್ವದ ಮೀಟಿಂಗ್

LATEST NEWS
About The Editor
ನಿತಿನ್ ಆರ್.ಕೈದೊಟ್ಲು














