NEWS HIGHLIGHTS
ದಸರಾ ಸುದ್ದಿ: ಶಿವಮೊಗ್ಗ ದಸರಾದಲ್ಲಿ ಇವತ್ತೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲೆಲ್ಲಿ ಯಾವ್ಯಾವ ಕಾರ್ಯಕ್ರಮ ಇದೆ ಎಂಬುದರ ವಿವರ ಇಲ್ಲಿದೆ.ಟ್ಯಾಲೆಂಟ್ ಹಂಟ್ – ಸೂಡಾ ಆಯುಕ್ತ ವಿಶ್ವನಾಥ ಪಿ.ಮುದ್ದಜಿ ಅವರಿಂದ ಉದ್ಘಾಟನೆ. ಸ್ಥಳ: ಸಿಟಿ ಸೆಂಟರ್ ಮಾಲ್, ಸಂಜೆ 5ಕ್ಕೆ
ನಗೆ ಹಬ್ಬ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ – ಉದ್ಘಾಟನೆ: ನಟ ಮುಖ್ಯಮಂತ್ರಿ ಚಂದ್ರು – ಸ್ಥಳ: ಶಿವಪ್ಪನಾಯಕ ಅರಮನೆ ಸಂಜೆ 5ಕ್ಕೆ
ಸುಗಮ ಸಂಗೀತ ಸಾಹಿತ್ಯ ಸಂಭ್ರಮ – ಉದ್ಘಾಟನೆ: ಡಿಎಆರ್ ಡಿವೈಎಸ್‌ಪಿ ಎಸ್.ವಿ.ದಿಲೀಪ್ – ಸ್ಥಳ: ಡಾ.ಅಂಬೇಡ್ಕರ್ ಭವನ ಸಂಜೆ 5ಕ್ಕೆ
ಇದನ್ನೂ ಓದಿ » ಶಿವಮೊಗ್ಗದಲ್ಲಿ ಆನೆಗಳಿಗೆ ನಿತ್ಯ ಎರಡು ಬಾರಿ ತಾಲೀಮು, ಇದಕ್ಕಿದೆ ಎರಡು ಕಾರಣ, ಏನದು?
