ಶಿವಮೊಗ್ಗ ದಸರಾದಲ್ಲಿ ವೈಭವದ ಮೆರವಣಿಗೆ, ಇಲ್ಲಿದೆ 15 ಫೋಟೊಗಳು

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ದಸರಾ ಸುದ್ದಿ: ಶಿವಮೊಗ್ಗ ದಸರಾದ ಜಂಬೂ ಸವಾರಿ (Dasara Procession) ಆರಂಭವಾಗಿದ್ದು ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ. ಶಾಸಕ ಎಸ್‌.ಎನ್.ಚನ್ನಬಸಪ್ಪ ಸೇರಿದಂತೆ ಹಲವು ಪ್ರಮುಖರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಇಲ್ಲಿವೆ ಫೋಟೊಗಳು

Shimoga Dasara Jamboo Savari 2025
ಅಂಬಾರಿ ಹೊತ್ತು ಮೆರವಣಿಗೆಗೆ ಸಿದ್ಧವಾದ ಸಾಗರ ಆನೆ.
Shimoga Dasara Jamboo Savari 2025
ಜಂಬೂ ಸವಾರಿಯಲ್ಲಿ ಸಕ್ರೆಬೈಲಿನ ಸಾಗರ, ಬಹದ್ದೂರ್‌ ಮತ್ತು ಬಾಲಣ್ಣ ಆನೆಗಳು.
Shimoga Dasara Jamboo Savari 2025
ಮೆರವಣಿಗೆಯಲ್ಲಿ ನೃತ್ಯ ಮಾಡಿದ ಹುಲಿ ವೇಷಧಾರಿ.
Shimoga Dasara Jamboo Savari 2025
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸ್ಥಬ್ಧಚಿತ್ರ.
Shimoga Dasara Jamboo Savari 2025
ಬೆಂಕಿ ಉಗುಳಿದ ಹುಲಿ ವೇಷಧಾರಿ.
Shimoga Dasara Jamboo Savari 2025
ಮೆರವಣಿಗೆಯಲ್ಲಿ ಭಾಗವಹಿಸಿದ್ದ ವೀರಗಾಸೆ ತಂಡ.
Shimoga Dasara Jamboo Savari 2025
ಬಾಂಬ್‌ ನಿಷ್ಕ್ರಿಯ ದಳದಿಂದ ಮೆರವಣಿಗೆ ಹಾದಿಯಲ್ಲಿ ತಪಾಸಣೆ.
Shimoga Dasara Jamboo Savari 2025
ಮೆರವಣಿಯಲ್ಲಿ ಪಾಲ್ಗೊಂಡಿದ್ದ ಕೀಲು ಕುದುರೆ.
dasara procession
ಮೆರವಣಿಗೆಯಲ್ಲಿ ಸಾಗಿದ ಶಾಸಕ ಎಸ್‌.ಎನ್.ಚನ್ನಬಸಪ್ಪ, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ.
Shimoga Dasara Jamboo Savari 2025
ಮೆರವಣಿಗೆಯಲ್ಲಿ ಬೊಂಬೆಗಳು.
Shimoga Dasara Jamboo Savari 2025
ರಸ್ತೆಯ ಇಕ್ಕೆಲದಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದ ಜನರು.
Shimoga Dasara Jamboo Savari 2025
ಮೆರವಣಿಗೆಯಲ್ಲಿ ಸಾಗಿದ ತಹಶೀಲ್ದಾರ್‌ ವಿ.ಎಸ್.ರಾಜೀವ್.
Shimoga Dasara Jamboo Savari 2025
ರಸ್ತೆ ಬದಿಯಲ್ಲಿ ನಿಂತು ಅಂಬಾರಿ ಮೆರವಣಿಗೆ ವೀಕ್ಷಿಸುತ್ತಿರುವ ಜನರು.
Shimoga Dasara Jamboo Savari 2025
ಜಂಬೂ ಸವಾರಿ ಮೆರವಣಿಗೆಯಲ್ಲಿ ನಾಡದೇವಿಯ ವೇಷಧಾರಿ.
Shimoga Dasara Jamboo Savari 2025
ವಿವಿಧ ದೇವಸ್ಥಾನಗಳ ಉತ್ಸವ ಮೂರ್ತಿಗಳು ಭಾಗವಹಿಸಿದ್ದವು.
Shimoga Dasara Jamboo Savari 2025
ಕೋಟೆ ‍ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇಗುಲದ ಉತ್ಸವ ಮೂರ್ತಿ.

ಇದನ್ನೂ ಓದಿ » ಶಿವಮೊಗ್ಗ ಜಂಬೂ ಸವಾರಿಗೆ ಚಾಲನೆ, ಅಂಬಾರಿ ಮೆರವಣಿಗೆ ಆರಂಭ

Dasara Procession

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ಅಕ್ಟೋಬರ್ 2, 2025

Leave a Comment