ಶಿವಮೊಗ್ಗ ನಗರದ ಇವತ್ತಿನ 10 ಫಟಾಫಟ್‌ ಸುದ್ದಿಗಳು – ಓದಲು ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಕಾರವಾರ ದರ್ಮ ಗುರುವಾಗಿ ಫಾ.ಡುಮಿಂಗ್‌ ಡಾಯಸ್‌

SHIVAMOGGA LIVE NEWS | 14 JANUARY 2024

FATAFAT-NEWS-2SHIMOGA : ಕಾರವಾರ ಕೆಥೊಲಿಕ್‌ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾಗಿ ಶಿವಮೊಗ್ಗ ಕೆಥೊಲಿಕ್‌ ಧರ್ಮಕ್ಷೇತ್ರದ ಧರ್ಮ ಗುರುಗಳಾಗಿದ್ದ ಡುಮಿಂಗ್‌ ಡಾಯಸ್‌ ಅವರನ್ನು ಪೋಪ್‌ ಫ್ರಾನ್ಸಿಸ್‌ ಅವರು ನೇಮಕ ಮಾಡಿದ್ದಾರೆ. ಜೋಗ ಮೂಲದವರಾದ ಡುಮಿಂಗ್‌ ಡಾಯಸ್‌ ಅವರು, 1969ರಲ್ಲಿ  ಸೆ.3 ರಂದು ಅಂಬ್ರೋಸ್‌ ಡಾಯಸ್‌ ಮತ್ತು fatherಮರ್ಸಿಲಿನ್‌ ಡಾಯಸ್‌ ದಂಪತಿಗೆ ಜನಿಸಿದರು. 26 ವರ್ಷಗಳಿಂದ ಶಿವಮೊಗ್ಗ ಧರ್ಮ ಕ್ಷೇತ್ರದಲ್ಲಿ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶಿವಮೊಗ್ಗ ಧರ್ಮ ಕ್ಷೇತ್ರದ ಪಾಲನಾ ಕೇಂದ್ರ ಸನ್ನಿಧಿಯಲ್ಲಿ ನಿರ್ದೇಶಕರಾಗಿದ್ದರು. ಡುಮಿಂಗ್‌ ಡಾಯಸ್‌ ಅವರಿಗೆ ಶಿವಮೊಗ್ಗ ಕೆಥೊಲಿಕ್‌ ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಫ್ರಾನ್ಸಿಸ್‌ ಸೆರಾವೊ ಎಸ್‌.ಜೆ. ಹಾಗೂ ಕ್ರೈಸ್ತ ಸಮುದಾಯ ಅಭಿನಂದನೆ ಸಲ್ಲಿಸಿದೆ.

ಮುಂದಿನ ಸುದ್ದಿ ಓದಲು ಕೆಳಗಿರುವ NEXT  ಒತ್ತಿ

Leave a Comment