ಶಿವಮೊಗ್ಗ ಸಿಟಿಯಲ್ಲಿ ಅದ್ಧೂರಿ ಶೋಭಾಯಾತ್ರೆ, ಏನೇನೆಲ್ಲ ಇತ್ತು? ಇಲ್ಲಿವೆ ಫೋಟೊಗಳು

ಶಿವಮೊಗ್ಗ: ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ವತಿಯಿಂದ ‍ಶ್ರೀರಾಮ ನವಮಿ ಮತ್ತು ಹನುಮ ಜಯಂತಿ ಅಂಗವಾಗಿ ಶೋಭಾಯಾತ್ರೆ (Shobhayatra) ನಡೆಸಲಾಯಿತು. ಗೋಪಿ ವೃತ್ತದಿಂದ ಆರಂಭವಾದ ಶೋಭಾಯಾತ್ರೆಯನ್ನು ದೊಡ್ಡ ಸಂಖ್ಯೆಯ ಜನರು ಕಣ್ತುಂಬಿಕೊಂಡರು.

ಇದನ್ನೂ ಓದಿ : ಶಿವಮೊಗ್ಗ ಜಿಲ್ಲಾಧಿಕಾರಿ ದಿಢೀರ್‌ ಭೇಟಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಸ್ಟೆಲ್‌ನಲ್ಲಿ ಪರಿಶೀಲನೆ

VHP-and-Bajarangadal-Hanuma-Jayanthi-Procession-in-Shimoga-city.

ಗೋಪಿ ವೃತ್ತದಿಂದ ದುರ್ಗಿಗುಡಿ, ಜೈಲ್‌ ವೃತ್ತ, ಕುವೆಂಪು ರಸ್ತೆ, ಶಿವಮೂರ್ತಿ ಸರ್ಕಲ್‌, ಸವಳಂಗ ರಸ್ತೆ ಮಾರ್ಗವಾಗಿ ಉಷಾ ನರ್ಸಿಂಗ್‌ ಬಳಿ ಸರ್ಕಲ್‌ವರೆಗೆ ಮರೆವಣಿಗೆ ನಡೆಯಿತು. ರಸ್ತೆಯ ಇಕ್ಕೆಲದಲ್ಲಿಯು ನಿಂತು ಜನರು ಶೋಭಾಯಾತ್ರೆ ಕಣ್ತುಂಬಿಕೊಂಡರು. ಇಲ್ಲಿವೆ ಶೋಭಾಯಾತ್ರೆ ಫೋಟೊಗಳು.

VHP-and-Bajarangadal-Hanuma-Jayanthi-Procession-in-Shimoga-city.Shobhayatra
VHP-and-Bajarangadal-Hanuma-Jayanthi-Procession-in-Shimoga-city.Shobhayatra
VHP-and-Bajarangadal-Hanuma-Jayanthi-Procession-in-Shimoga-city.
VHP-and-Bajarangadal-Hanuma-Jayanthi-Procession-in-Shimoga-city.
VHP-and-Bajarangadal-Hanuma-Jayanthi-Procession-in-Shimoga-city.
VHP-and-Bajarangadal-Hanuma-Jayanthi-Procession-in-Shimoga-city.
VHP-and-Bajarangadal-Hanuma-Jayanthi-Procession-in-Shimoga-city.
VHP-and-Bajarangadal-Hanuma-Jayanthi-Procession-in-Shimoga-city.
VHP-and-Bajarangadal-Hanuma-Jayanthi-Procession-in-Shimoga-city.
VHP-and-Bajarangadal-Hanuma-Jayanthi-Procession-in-Shimoga-city.
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment