ಶ್ರೀರಾಮನವಮಿ ಮೇಲೆ ಕರೋನ ಲಾಕ್’ಡೌನ್ ಕರಿನೆರಳು, ಎಲ್ಲೆಲ್ಲಿ ಹೇಗೆ ನಡೀತಿದೆ ಪೂಜೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA | 2 ಏಪ್ರಿಲ್ 2020

ಶ್ರೀರಾಮ ನವಮಿಗೂ ಆಚರಣೆ ಮೇಲೂ ಕರೋನ ಕರಿನೆರಳು ಆವರಿಸಿದೆ. ಈ ಭಾರಿ ಶಿವಮೊಗ್ಗದಲ್ಲಿ ವಿಜೃಂಭಣೆಯ ರಾಮನವಮಿ ಆಚರಣೆ ಇಲ್ಲವಾಗಿದೆ.

ಕೊಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಶ್ರೀರಾಮನವಮಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕೆಲವೇ ಕೆಲವು ಭಕ್ತರಷ್ಟೆ ದೇವಸ್ಥಾನಕ್ಕೆ ಆಗಮಿಸಿದ್ದರು. ಆದರೆ ದೇಗುಲಕ್ಕೆ ಬಂದವರು ಹೆಚ್ಚು ಹೊತ್ತು ನಿಲ್ಲದೆ ಕೈಮುಗಿದು ಹೊರಡಬೇಕು ಎಂದು ಮೈಕ್ ಮೂಲಕ ಮನವಿ ಮಾಡಲಾಗುತ್ತಿತ್ತು.

ಶ್ರೀರಾಮನವಮಿ ವೇಳೆ ನಗರದ ವಿವಿಧೆಡೆ ಪಾನಕ, ಮಜ್ಜಿಗೆ, ಕೋಸಂಬರಿ ಹಂಚಲಾಗುತ್ತಿತ್ತು. ಆದರೆ ಕರೋನ ಲಾಕ್’ಡೌನ್ ಪರಿಣಾಮ ಈ ಬಾರಿ ಮನೆಗಳಲ್ಲಷ್ಟೇ ರಾಮನಾಮ ಜಪ ಮಾಡಿ, ಪೂಜೆ ಸಲ್ಲಿಸಿ ಶ್ರೀರಾಮನವಮಿ ಆಚರಿಸಲಾಗುತ್ತಿದೆ.   

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494

ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 2, 2020

Leave a Comment