ನವುಲೆ ಬಳಿ ಬೀದಿ ದೀಪಗಳ ಡಿಸ್ಕೋ ಡಾನ್ಸ್‌, ಏನಾಗಿದೆ ಸಮಸ್ಯೆ?

SHIVAMOGGA LIVE NEWS, 19 DECEMBER 2024

ಶಿವಮೊಗ್ಗ : ಹೆದ್ದಾರಿಯ ಡಿವೈಡರ್‌ ಮೇಲಿರುವ ವಿದ್ಯುತ್‌ ದೀಪಗಳು (Street Light) ಸೀರಿಯಲ್‌ ಸೆಟ್‌ ಲೈಟ್‌ ರೀತಿ ಬೆಳಗುತ್ತಿವೆ. ಇದರಿಂದ ವಾಹನ ಸವಾರರಿಗೆ ರಸ್ತೆ ಸ್ಪಷ್ಟವಾಗಿ ಕಾಣಿಸದೆ ತೊಂದರೆಯಾಗಿದೆ.

ಶಿವಮೊಗ್ಗ ನಗರದ ಸವಳಂಗ ರಸ್ತೆಯ ಡಿವೈಡರ್‌ ಮೇಲಿರುವ ವಿದ್ಯುತ್‌ ದೀಪಗಳಲ್ಲಿ ಸಂಪರ್ಕದಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ರೈಲ್ವೆ ಮೇಲ್ಸೇತುವೆಯಿಂದ ಕೆಳಗಿಳಿಯುತ್ತಿದ್ದಂತೆ ಲೈಟುಗಳು ಸೀರಿಯಲ್‌ ಸೆಟ್‌ ರೀತಿ ಬೆಳಗುತ್ತಿವೆ. ಒಂದ ಲೈಟ್‌ ಬೆಳಗಿದರೆ ಮತ್ತೊಂದು ಆಫ್‌ ಆಗುತ್ತದೆ. ಆ ಬಳಿಕ ಮತ್ತೊಂದು ದೀಪ ಉರಿದರೆ ಇನ್ನೊಂದು ಆಫ್‌ ಆಗುತ್ತಿದೆ. ಇದನ್ನು ಕೂಡಲೆ ಸರಿಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇಲ್ಲಿದೆ ವಿಡಿಯೋ

ಶಿವಮೊಗ್ಗ ನಗರದಲ್ಲಿ ಅತಿ ದೊಡ್ಡ ಕಾರು ಎಕ್ಸ್‌ಚೇಂಜ್‌ ಮೇಳ

Shakti Toyota

ಇದನ್ನೂ ಓದಿ » ಭದ್ರಾವತಿ ಬಾಯ್ಲರ್‌ ಸ್ಫೋಟ, ಈವರೆಗಿನ 5 ಪ್ರಮುಖ ಪಾಯಿಂಟ್‌ ಇಲ್ಲಿದೆ

Street-light-problem-at-savalanga-road-in-Shimoga-city

Leave a Comment