Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ವಯಸ್ಸಿನ ಹಂಗು ತೊರೆದು ಭರ್ಜರಿ ಡಾನ್ಸ್

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ವಯಸ್ಸಿನ ಹಂಗು ತೊರೆದು ಭರ್ಜರಿ ಡಾನ್ಸ್

28/09/2023 2:29 PM
Vanitha

SHIVAMOGGA LIVE NEWS | 28 SEPTEMBER 2023

SHIMOGA : ಹಿಂದೂ ಮಹಾಸಭಾ ಗಣಪತಿ (Hindu Mahasabha Ganapati) ಮೆರವಣಿಗೆಯಲ್ಲಿ (procession) ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಾರೆ. ಡೊಳ್ಳು, ಕಂಸಾಳೆಗೆ ಜನರು ಹೆಜ್ಜೆ ಹಾಕುತ್ತಿದ್ದಾರೆ. ಎಸ್‌ಪಿಎಂ ರಸ್ತೆಯಲ್ಲಿ ಗಣಪತಿಯ ಮೆರವಣಿಗೆ ಸಾಗುತ್ತಿದೆ.

ಇದನ್ನೂ ಓದಿ- ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪ್ರಮುಖ 10 ಪಾಯಿಂಟ್‌

ಎಂಎಲ್‌ಎ, ಜನಪ್ರತಿನಿಧಿಗಳ ಡಾನ್ಸ್

ಮೆರವಣಿಗೆಯಲ್ಲಿ (procession) ವಿವಿಧ ಜನಪ್ರತಿನಿಧಿಗಳು ಭಾಗವಹಿಸಿದ್ದಾರೆ. ಬಹುತೇಕ ಜನಪ್ರತಿನಿಧಿಗಳು ಡೊಳ್ಳಿಗೆ ಹೆಜ್ಜೆ ಹಾಕಿದರು. ಮಹಾನಗರ ಪಾಲಿಕೆ ಸದಸ್ಯೆಯರು ಮತ್ತು ಬಿಜೆಪಿ ಕಾರ್ಯಕರ್ತೆಯರ ಜೊತೆಗೆ ಶಾಸಕ ಚನ್ನಬಸಪ್ಪ ಹೆಜ್ಜೆ ಹಾಕಿದರು. ಇನ್ನು ಕಾರ್ಪೊರೇಟರ್‌ಗಳು, ರಾಜಕೀಯ ಮುಖಂಡರು ಕೂಡ ಮೆರವಣಿಗೆಯಲ್ಲಿ ಭಾಗವಹಸಿ ಡಾನ್ಸ್ ಮಾಡಿದರು.

ವಯಸ್ಸಿನ ಹಂಗು ತೊರೆದು ಡಾನ್ಸ್

ಗಣಪತಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರು ವಯಸ್ಸಿನ ಹಂಗು ತೊರೆದು ನೃತ್ಯ ಮಾಡಿದರು. ಮಹಿಳೆಯರು, ಮಕ್ಕಳು, ಯುವಕರು ಭರ್ಜರಿ ಸ್ಟೆಪ್ಸ್ ಹಾಕಿದರು. ಬೆಳಗ್ಗೆಯಿಂದಲೆ ಮೆರವಣಿಗೆಯಲ್ಲಿ (procession) ದೊಡ್ಡ ಸಂಖ್ಯೆಯ ಜನರು ಭಾಗವಹಿಸಿದ್ದಾರೆ.

AVvXsEg6ehShONx181Rae1mdWw9L DL KqUgcH5v9SoqGTDBnzhw 0qBr0eJyCQOGURX1Dt48yCNBnXh6BqQJcp0pWKBER2 HQaC1DAS0jnsYLoD8DJNGRrAsRyZXBGRdqHBLB062hNApBYbam X70C7rp6ir4G2hkR2Xv8MpFsK2nByq5TbuKuHfeET5X9 l Bm

AVvXsEgI6WprO7OT1NWWwWwytJxfs11qsFb 2rjBhiuupyc9FRaN1XRHil8t0db5QNzKrP6fY6wM hDJr8qs 3IYIXBOhj67hNU5dU7X0 HWKIJjE73S5M21FS1VTmWA1GLmAGTpJIzQyiLFicwO8FbTM4NuqUYK WR

AVvXsEjCvbvbd37DWePbXAqc3L1cqZm1UoNXXT3UFJkrj1d5uTOxfHOwXo3wHno5Erb4ox8agIKBGeHjOYSsnuXM12L5kRk l6GtafJzOUXEKpv 70g7eaKZXblejTmvKJq7aQKlNgZynwHSQaIuqEZVKmtFvVyynhvJQWCVIEuYnMMthnB2fdoT72HYp0bCbE9D

AVvXsEgNgvKNEz7NGVHadHeBjOMCpq9LmURLqvpkRxLGIQy Xw953 fLNeKXW32 DsMe0PfZ cdbWfaXqVtFtaSYzpzxX7bnV4F7RlGVS69RAfbmMrUEVmzXSTOz2b8 VQOIWeTS2D3j6g pZ0iuUQn1mfrQqo4g57eDeJYIm8 EYMw53EVWSKmF86 Pm9pGT2O9

AVvXsEh EhC9aMhMep8p 6edGg j5fdzYmMxoleHKXXMUZxZzQHlBvxbwpIy1FvfjRwELHZ6e8TkQqwrTW qAHPhJ7IhxJJogJsBmivWsSxwYUhkAtnJi00IwnExfvCSyC0HtNF1WoBkUgBi7Ld5cwOOgumd1U8b8nL0YxAhrgy6xz7Jz3WLPlzRX0

AVvXsEis qXAdZNb01GaEarj7v0en0dyHYpCnz5qw JyqQ PCoiCRJqdBdMYFtVHRyCSyVXn5dvkBe0n9NhXyqNeJa5l49NXfw60WY3GxZ0oYZpyLeC85WZyJVmLGDCF69rweFSf

AVvXsEi33ioCeZpdDr v zu2Aw5LgudCLnshMLAmfS1R fmtgZQIECSufLLPL KFz NQGosYbIr38AweaxAvLyk JZcrBE67fWk4x16noe3MeopVU021kFu80V2jCEE43

» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

June-2025-Report-Shivamogga-Live

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Previous Article 280923 Hindu Mahasabha Ganapathi procession begins BREAKING NEWS – ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಶುರು
Next Article 290923 Hindu Mahasabha Ganapathi Procession 2.30 pm ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಜನವೋ ಜನ, ಈಗ ಎಲ್ಲಿದೆ ಗಣಪತಿ?

ಇದನ್ನೂ ಓದಿ

Orientation-Day-At-PES-College-Shimoga. Motivational guru.
COLLEGE NEWSSHIVAMOGGA CITY

ಪಿಇಎಸ್‌ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸಿನ ಸೀಕ್ರೆಟ್‌ ತಿಳಿಸಿದ ಮೋಟಿವೇಷನ್‌ ಗುರು, ಏನದು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
17/07/2025
Signal-at-Usha-Nursing-home-circle.
SHIVAMOGGA CITY

ಉಷಾ ನರ್ಸಿಂಗ್‌ ಹೋಮ್‌ ಸರ್ಕಲ್‌ನಲ್ಲಿ ಸಿಗ್ನಲ್‌ ಲೈಟ್‌

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
16/07/2025
Police-Jeep-in-Shimoga-city
CRIME DIARYSHIVAMOGGA CITY

ಬಾರ್‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಕೈ ಕೈ ಮಿಲಾಯಿಸದ ಸ್ನೇಹಿತರು, ಬಿಯರ್‌ ಬಾಟಲಿಯಿಂದ ಒಬ್ಬನ ತಲೆಗೆ ಏಟು

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
16/07/2025
Bugilu-book-released-in-Shimoga
SHIVAMOGGA CITY

ಶಿವಮೊಗ್ಗದಲ್ಲಿ ‘ಭುಗಿಲುʼ ಬಿಡುಗಡೆ, ಬಿ.ಎಲ್.ಸಂತೋಷ್‌ ಭಾಗಿ, ಏನೆಲ್ಲ ಮಾತನಾಡಿದರು? ಇಲ್ಲಿದೆ ಪ್ರಮುಖಾಂಶ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
16/07/2025
Online-Fraud-Case-image
CRIME DIARYSHIVAMOGGA CITY

ಶಿವಮೊಗ್ಗದ ಯುವಕ ₹25 ಲಕ್ಷ ಹಣ ಕಳೆದುಕೊಂಡ, ಆಗಿದ್ದೇನು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
16/07/2025
Mukya-Pustaka-barahagarru-press-meet
SHIVAMOGGA CITY

ಮೂರು ಬೇಡಿಕೆ ಈಡೇರದಿದ್ದರೆ ಅಹೋರಾತ್ರಿ ಹೋರಾಟ, ಸರ್ಕಾರಕ್ಕೆ ಒಕ್ಕೂಟದ ಎಚ್ಚರಿಕೆ

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
15/07/2025
Previous Next

ಶಿವಮೊಗ್ಗ ಲೈವ್ ಗ್ರೂಪ್ ಸೇರಲು ಕ್ಲಿಕ್ ಮಾಡಿ

🟢 shivamoggalive.com

whatsapp-logo
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?