ಶಿವಮೊಗ್ಗ ನಗರದಲ್ಲಿ ಗುಡುಗು ಸಹಿತ ಮಳೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 5 SEPTEMBER 2023

SHIMOGA : ನಗರದಲ್ಲಿ ಗುಡುಗು (Thunderstorm) ಸಹಿತ ಮಳೆಯಾಗಿದೆ. ದಿಢೀರ್‌ ಮೋಡ ಆವರಿಸಿಕೊಂಡು ಮಳೆ ಸುರಿದಿದೆ. ಜೋರು ಮಳೆಯಿಂದ ಇಂದು ಕೂಡ ತಪಾಮಾನದಲ್ಲಿ ಇಳಿಕೆಯಾಗಿದೆ. ಮಧ್ಯಾಹ್ನದ ವೇಳೆ ಶಿವಮೊಗ್ಗ ನಗರದಲ್ಲಿ ಮೋಡ ಆವರಿಸಿಕೊಂಡಿತು. ಗುಡುಗು ಸಹಿತ ಮಳೆ ಅಬ್ಬರಿಸಲು ಆರಂಭವಾಯಿತು.

ಸೋಮವಾರ ಮಧ್ಯಾಹ್ನವು ಮಳೆ ಸುರಿದಿತ್ತು. ಇದರಿಂದ ನಗರದಲ್ಲ ವಾತಾವರಣ ತಂಪಾಗಿತ್ತು. ಇವತ್ತು ಕೂಡ ಮಳೆಯಾಗಿದ್ದು, ಇನ್ನು ಕೆಲವು ದಿನ ಇದೇ ಮಾದರಿ ಮುಂದುವರೆಯುವ ಸಾಧ್ಯತೆ ಇದೆ.

ಇದನ್ನೂ ಓದಿ – ವಿಮಾನ ನಿಲ್ದಾಣಕ್ಕೆ ಅರ್ಧ ಗಂಟೆಗೊಂದು KSRTC ಬಸ್‌, ರೈಲ್ವೆ ನಿಲ್ದಾಣಕ್ಕೆ ಯಾಕಿಲ್ಲ ಇಂತಹ ಸರ್ವಿಸ್‌?

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ

HOME LOAN SERVICES
ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!

🏠 ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಇಂದೇ ಸಂಪರ್ಕಿಸಿ:


📞 99721 94422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment