ಸಿಎಂ ಬರುವ ಮುನ್ನ ವಿದ್ಯಾರ್ಥಿಗಳಿಂದ ಭರ್ಜರಿ ಡಾನ್ಸ್‌, ಪುನೀತ್‌ ರಾಜ್‌ಕುಮಾರ್‌ಗೆ ಟಾರ್ಚ್‌ ಲೈಟ್‌ ಸಲ್ಯೂಟ್‌

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

SHIVAMOGGA LIVE NEWS | 12 JANUARY 2024

SHIMOGA : ಯುವನಿಧಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳನ್ನು ಕರೆತರಲು ಕೆಎಸ್‌ಆರ್‌ಟಿಸಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು.

ಕುಣಿದು, ಕುಪ್ಪಳಿಸಿದ ವಿದ್ಯಾರ್ಥಿಗಳು

ಸಿಎಂ ಸೇರಿದಂತೆ ಗಣ್ಯರ ಆಗಮನಕ್ಕು ಮೊದಲು ಗಾಯಕವರು ವಿವಿಧ ಸಿನಿಮಾ ಗೀತೆಗಳು, ಜಾನಪದ ಗೀತೆಗಳನ್ನು ಹಾಡಿದರು. ಈ ಸಂದರ್ಭ ವಿದ್ಯಾರ್ಥಿಗಳು ಡಾನ್ಸ್‌ ಮಾಡಿ ಸಂಭ್ರಮಿಸಿದರು. ನಟ ಡಾ.ಪುನಿತ್‌ ರಾಜ್‌ ಕುಮಾರ್‌ ಅವರ ಹಾಡಿಗೆ ವಿದ್ಯಾರ್ಥಿಗಳು ಮೊಬೈಲ್‌ ಟಾರ್ಚ್‌ ಬೆಳಗಿಸಿ ಎದ್ದು ನಿಂತು ಗೌರವ ಸಲ್ಲಿಸಿದರು. ಇನ್ನು, ಡಾ. ಅನಿಶ್‌ ವಿದ್ಯಾಶಂಕರ್‌ ಅವರು ವಯೊಲಿನ್‌ ಮೂಲಕ ವಿವಿಧ ಚಿತ್ರಗೀತೆಗಳನ್ನು ನುಡಿಸಿದರು.

ಇದನ್ನೂ ಓದಿ – ಫ್ರೀಡಂ ಪಾರ್ಕ್‌ ಹೆಸರಿನ ವಿಚಾರ, ಮಿನಿಸ್ಟರ್‌ ಕೇಳಿದ್ದೊಂದು, MLA ಹೇಳಿದ್ದೊಂದು, ಕೊನಗೆ CM ಒಪ್ಪಿದ ಹೆಸರು ಯಾವುದು?

dance at Shimoga Yuva Nidhi programme

dance at Shimoga Yuva Nidhi programme

dance at Shimoga Yuva Nidhi programme

dance at Shimoga Yuva Nidhi programme

dance at Shimoga Yuva Nidhi programme

dance at Shimoga Yuva Nidhi programme

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ಜನವರಿ 12, 2024

Leave a Comment