ಶಿವಮೊಗ್ಗ ಲೈವ್
SHIVAMOGGA LIVE NEWS | 2 JANUARY 2023 (ಈ ಸುದ್ದಿಯನ್ನು ಇನ್ನು 32 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
SHIMOGA : ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸಿದ್ದ ದ್ವಿಚಕ್ರ ವಾಹನವೊಂದಕ್ಕೆ 17 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡದ ರೆಸಿಪ್ಟ್ ಉದ್ದ ನೋಡಿ ಸಾರ್ವಜನಿಕರು ಹೌಹಾರಿದ್ದಾರೆ.
ಡಿಯೋ ಬೈಕ್ ಒಂದು ಸಂಚಾರ ನಿಯಮ ಉಲ್ಲಂಘಿಸಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ವಾಹನವನ್ನು ಪತ್ತೆ ಹಚ್ಚಿದ ಸಂಚಾರ ಠಾಣೆ ಸಿಬ್ಬಂದಿ ಸುರೇಶ್ ಅದನ್ನು ಠಾಣೆಗೆ ತಂದಿದ್ದರು. ಫೈನ್ ಪರಿಶೀಲಿಸಿದಾಗ ದೊಡ್ಡ ಪಟ್ಟಿಯೆ ಇತ್ತು. ವಿವಿಧ ಸಂದರ್ಭ, ವಿವಿಧ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ 17 ಸಾವಿರ ರೂ. ದಂಡ ವಿಧಿಸಲಾಗಿದೆ. ವಾಹನದ ಮಾಲೀಕನನ್ನು ಠಾಣೆಗೆ ಕರೆಯಿಸಿ ಎಎಸ್‌ಐ ರಾಜಕುಮಾರ್ ಅವರ ಬಳಿ ದಂಡ ಕಟ್ಟಿಸಲಾಗಿದೆ.
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ
ಇದನ್ನೂ ಓದಿ – ಬೆಳ್ಳಂಬೆಳಗ್ಗೆ ಇ.ಡಿ ದಾಳಿ, ದಾಖಲೆಗಳ ಪರಿಶೀಲನೆ
JOB NEWS

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
