ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕುಸಿತ, 24 ಗಂಟೆಯಲ್ಲಿ ಯಾವ್ಯಾವ ತಾಲೂಕು, ಹೋಬಳಿಯಲ್ಲಿ ಎಷ್ಟಾಗಿದೆ?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE | 10 JULY 2023

SHIMOGA : ಜಿಲ್ಲೆಯಾದ್ಯಂತ ಮಳೆ ಸಂಪೂರ್ಣ (Rain Report) ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ ಸರಾಸರಿ 8.63 ಮಿ.ಮೀ ಮಳೆಯಾಗಿದೆ.

ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ?

ಶಿವಮೊಗ್ಗ 3.40 ಮಿಮಿ., ಭದ್ರಾವತಿ 9.20 ಮಿಮಿ., ತೀರ್ಥಹಳ್ಳಿ 10.70 ಮಿಮಿ., ಸಾಗರ 17.00 ಮಿಮಿ., ಶಿಕಾರಿಪುರ 3.40 ಮಿಮಿ., ಸೊರಬ 4.30 ಮಿಮಿ. ಹಾಗೂ ಹೊಸನಗರ 12.40 ಮಿಮಿ. ಮಳೆಯಾಗಿದೆ. (Rain Report)

ಹೋಬಳಿವಾರು ಹೇಗಿದೆ ಮಳೆ?

ಭದ್ರಾವತಿ ತಾಲೂಕು ಹೋಬಳಿಗಳು

ಭದ್ರಾವತಿ 1 – 2.3 ಮಿ.ಮೀ, ಭದ್ರಾವತಿ 2 – 1.7 ಮಿ.ಮೀ, RAIN-REPORT-LOGOಹೊಳೆಹೊನ್ನೂರು 1 –  5.9 ಮಿ.ಮೀ, ಹೊಳೆಹೊನ್ನೂರು 3 – 12.4 ಮಿ.ಮೀ, ಹೊಳೆಹೊನ್ನೂರು 2 – 5.2 ಮಿ.ಮೀ, ಕೂಡ್ಲಿಗೆರೆ –  17.8 ಮಿ.ಮೀ.

ಹೊಸನಗರ ತಾಲೂಕು ಹೋಬಳಿಗಳು

ಹೊಸನಗರ – 12.3 ಮಿ.ಮೀ, ಹುಂಚ – 4.9 ಮಿ.ಮೀ, ಕೆರೆಹಳ್ಳಿ 4.8 ಮಿ.ಮೀ, ನಗರ 21.4 ಮಿ.ಮೀ.

ಸಾಗರ ತಾಲೂಕು ಹೋಬಳಿಗಳು

ಸಾಗರ 7.2 ಮಿ.ಮೀ, ಆನಂದಪುರ 6.1 ಮಿ.ಮೀ, ಬರಗದ್ದೆ 24.5 ಮಿ.ಮೀ, ಅನಹಳ್ಳಿ  17.9 ಮಿ.ಮೀ, ಕರೂರು 25.9 ಮಿ.ಮೀ, ತಾಳಗುಪ್ಪ 12.9 ಮಿ.ಮೀ,

ಶಿಕಾರಿಪುರ ತಾಲೂಕು ಹೋಬಳಿಗಳು

ಶಿಕಾರಿಪುರ 3 ಮಿ.ಮೀ, ಅಂಜನಾಪುರ 4.9 ಮಿ.ಮೀ, ಹೊಸೂರು 3.1 ಮಿ.ಮೀ, ಉಡಗಣಿ 3.3 ಮಿ.ಮೀ, ತಾಳಗುಂದ 2.5 ಮಿ.ಮೀ

ಶಿವಮೊಗ್ಗ ತಾಲೂಕು ಹೋಬಳಿಗಳು

ಶಿವಮೊಗ್ಗ 1 –  3 ಮಿ.ಮೀ, ಶಿವಮೊಗ್ಗ 2 – 3.6 ಮಿ.ಮೀ, ಹಾರನಹಳ್ಳಿ 4.1 ಮಿ.ಮೀ, ಹೊಳಲೂರು 1 – 3.4 ಮಿ.ಮೀ, ಹೊಳಲೂರು 2 – 4.9 ಮಿ.ಮೀ, ಕುಂಸಿ 3.4 ಮಿ.ಮೀ, ನಿದಿಗೆ 1 – 2.9 ಮಿ.ಮೀ, ನಿದಿಗೆ 2 – 2.8 ಮಿ.ಮೀ, ಆಯನೂರು 4 ಮಿ.ಮೀ

ಇದನ್ನೂ ಓದಿ – ಸಿಗಂದೂರು, ಹಸಿರುಮಕ್ಕಿ ಲಾಂಚ್‌ಗಳ ಸೇವೆ ಯಥಾಸ್ಥಿತಿಗೆ, ಸ್ಥಳೀಯರಲ್ಲಿ ನಿಟ್ಟುಸಿರು, ಪ್ರವಾಸಿಗರು ಫುಲ್‌ ಖುಷ್‌

ಸೊರಬ ತಾಲೂಕು ಹೋಬಳಿಗಳು

ಸೊರಬ 3.3 ಮಿ.ಮೀ, ಆನವಟ್ಟಿ  3.5 ಮಿ.ಮೀ, ಚಂದ್ರಗುತ್ತಿ 5 ಮಿ.ಮೀ, ಜಡೆ 4.3 ಮಿ.ಮೀ, ಕುಪ್ಪಗಡ್ಡೆ  2.3 ಮಿ.ಮೀ, ಉಳುವಿ 6.6 ಮಿ.ಮೀ

ಇದನ್ನೂ ಓದಿ – ಛತ್ರಿ ಹಿಡಿದೇ ತರಗತಿಯಲ್ಲಿ ಕೂರಬೇಕು ಈ ಮಕ್ಕಳು | JOBS – ಖಾಸಗಿ ಶಾಲೆಯಲ್ಲಿ ಕೆಲಸ ಇದೆ | ನಿನ್ನೆ ಜೋಗಕ್ಕೆ ಬಂದ ಪ್ರವಾಸಿಗರೆಷ್ಟು?

ತೀರ್ಥಹಳ್ಳಿ ತಾಲೂಕು ಹೋಬಳಿಗಳು

ತೀರ್ಥಹಳ್ಳಿ 11.3 ಮಿ.ಮೀ, ಅಗ್ರಹಾರ 6.6 ಮಿ.ಮೀ, ಆಗುಂಬೆ 19.4 ಮಿ.ಮೀ, ಮಂಡಗದ್ದೆ  7.7 ಮಿ.ಮೀ, ಮಾಳೂರು 7.1 ಮಿ.ಮೀ

Leave a Comment