ಇಂದಿನಿಂದ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌ ಕ್ರಿಕೆಟ್‌ ಆರಂಭ

CRICKET NEWS : ಭಾರತ – ಆಸ್ಟ್ರೇಲಿಯ ನಡುವೆ ಇಂದಿನಿಂದ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಪಂದ್ಯಾವಳಿ (Cricket) ಆರಂಭವಾಗಲಿದೆ. ಐದು ಟೆಸ್ಟ್‌ ಸರಣಿಯ ಮೊದಲ ಪಂದ್ಯಾವಳಿ ಇವತ್ತು ಆಸ್ಟ್ರೇಲಿಯಾದ ಪರ್ತ್‌ನಲ್ಲಿ ನಡೆಯಲಿದೆ. ಜಸ್ಪ್ರೀತ್‌ ಬುಮ್ರಾ ನೇತೃತ್ವದಲ್ಲಿ ಟೀಮ್‌ ಇಂಡಿಯಾ, ಪ್ಯಾಟ್‌ ಕಮಿನ್ಸ್‌ ನೇತೃತ್ವದಲ್ಲಿ ಆಸ್ಟ್ರೇಲಿಯಾ ತಂಡ ಹಣಾಹಣಿಗೆ ಸಿದ್ಧವಾಗಿದೆ.➤ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಇದೇ ಮೊದಲ ಬಾರಿಗೆ ಇಬ್ಬರು ವೇಗಿಗಳ ನೇತೃತ್ವದಲ್ಲಿ ಉಭಯ ತಂಡಗಳು ಅಂಗಣಕ್ಕೆ ಇಳಿಯುತ್ತಿವೆ. ನ.22ರಿಂದ ಪರ್ತ್‌ನಲ್ಲಿ ಮೊದಲ ಟೆಸ್ಟ್‌, ಡಿ.6ರಿಂದ ಅಡಿಲೇಡ್‌ನಲ್ಲಿ ಎರಡನೆ ಟೆಸ್ಟ್‌, ಡಿ.14 ರಿಂದ ಬ್ರಿಸ್ಬೇನ್‌ನಲ್ಲಿ ಮೂರನೆ ಟೆಸ್ಟ್‌, ಮೆಲ್ಬೋರ್ನ್‌ನಲ್ಲಿ ಡಿ.26ರಿಂದ ನಾಲ್ಕನೆ ಟೆಸ್ಟ್‌, ಸಿಡ್ನಿಯಲ್ಲಿ ಜ.3ರಿಂದ ಅಂತಿಮ ಟೆಸ್ಟ್‌ ಪಂದ್ಯಾವಳಿ ನಡೆಯಲಿದೆ.

ಇದನ್ನೂ ಓದಿ » ಶಿವಮೊಗ್ಗಕ್ಕೆ ನಾಳೆ ಪೌರಾಡಳಿತ ಸಚಿವರ ಭೇಟಿ, ಮಹತ್ವದ ಮೀಟಿಂಗ್‌

Leave a Comment