ಶಿವಮೊಗ್ಗದ ವಿವಿಧೆಡೆ ಗುಡುಗು, ಗಾಳಿ ಸಹಿತ ಮಳೆ, ಹಲವೆಡೆ ಕರೆಂಟ್‌ ಕಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 APRIL 2024

SHIMOGA : ಜಿಲ್ಲೆಯಾದ್ಯಂತ ಗುಡುಗು, ಗಾಳಿ ಸಹಿತ ಮಳೆಯಾಗುತ್ತಿದೆ. ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಭದ್ರಾವತಿ ತಾಲೂಕಿನ ವಿವಿಧೆಡೆ ಮಳೆ ಸುರಿಯುತ್ತಿದೆ. ಹೊಸನಗರದ ಕೋಡೂರು, ತೀರ್ಥಹಳ್ಳಿಯ ನೊಣಬೂರು, ಭದ್ರಾವತಿಯ ಮಾವಿನಕೆರೆ, ಕುಮಾರನಹಳ್ಳಿ, ಅರಲಹಳ್ಳಿ, ನಾಗತಿಬೆಳಗಲು, ಅರಕೆರೆ, ಕಲ್ಲಿಹಾಳ್‌, ಶಿವಮೊಗ್ಗ ನಗರದ ವಿವಿಧೆಡೆ ಮಳೆಯಾಗುತ್ತಿದೆ.

ಇದನ್ನೂ ಓದಿ – ವಿಜಯೇಂದ್ರಗೆ ಲಕ್ಷ ಲಕ್ಷ, ಹೆಂಡತಿಗೆ ಕೋಟಿ ಕೋಟಿ ಸಾಲ ಕೊಟ್ಟ ರಾಘವೇಂದ್ರ, ಒಟ್ಟು ಆಸ್ತಿ ಎಷ್ಟು? ಚಿನ್ನ, ವಜ್ರ ಎಷ್ಟಿದೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment