ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE | 7 JULY 2023
SHIMOGA : ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ಉತ್ತಮ
ಮಳೆಯಾಗಿದೆ. ಹಲವು ಕಡೆ ಸಾಧಾರಣದಿಂದ ಭಾರೀ ಪ್ರಮಾಣದ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾದ ಟಾಪ್ 10 ಜಾಗಗಳು (Top 10) ಇಲ್ಲಿದೆ.
ಟಾಪ್ 1 : ತೀರ್ಥಹಳ್ಳಿಯ ಹೊನ್ನೇತಾಳು – 91.5 ಮಿ.ಮೀ
ಟಾಪ್ 2 : ತೀರ್ಥಹಳ್ಳಿಯ ಬಿದರಗೋಡು – 78 ಮಿ.ಮೀ
ಟಾಪ್ 3 : ಹೊಸನಗರದ ಹೊಸೂರು (ಸಂಪೆಕಟ್ಟೆ) – 78 ಮಿ.ಮೀ
ಟಾಪ್ 4 : ಹೊಸನಗರದ ಸುಳಗೋಡು – 72.5 ಮಿ.ಮೀ
ಟಾಪ್ 5 : ತೀರ್ಥಹಳ್ಳಿ ಅರೇಹಳ್ಳಿ – 69.5 ಮಿ.ಮೀ
ಟಾಪ್ 6 : ಹೊಸನಗರದ ತ್ರಿಣಿವೆ – 69 ಮಿ.ಮೀ
ಟಾಪ್ 7 : ಸಾಗರ ಕೆಳದಿ – 66 ಮಿ.ಮೀ
ಟಾಪ್ 8 : ಹೊಸನಗರದ ನಗರ – 63.5 ಮಿ.ಮೀ
ಟಾಪ್ 9 : ಸಾಗರದ ಕಾಂಡಿಕೆ – 62 ಮಿ.ಮೀ
ಟಾಪ್ 10 : ತೀರ್ಥಹಳ್ಳಿಯ ತೀರ್ಥಮತ್ತೂರು – 62 ಮಿ.ಮೀ ಮಳೆಯಾಗಿದೆ.






