ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 6 MAY 2024
ELECTION NEWS : ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 17.52 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಕ್ಷೇತ್ರದಲ್ಲಿ 2039 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಎಲ್ಲೆಲ್ಲೆ ಎಷ್ಟು ಮತಗಟ್ಟೆ ಸ್ಥಾಪಿಸಲಾಗಿದೆ?
| ವಿಧಾನಸಭೆ ಕ್ಷೇತ್ರ | ಮತಗಟ್ಟೆಗಳು |
| ಶಿವಮೊಗ್ಗ ಗ್ರಾಮಾಂತರ | 249 |
| ಭದ್ರಾವತಿ | 253 |
| ಶಿವಮೊಗ್ಗ | 288 |
| ತೀರ್ಥಹಳ್ಳಿ | 258 |
| ಶಿಕಾರಿಪುರ | 235 |
| ಸೊರಬ | 239 |
| ಸಾಗರ | 271 |
| ಬೈಂದೂರು | 246 |
ಇನ್ನು, ಕ್ಷೇತ್ರದಲ್ಲಿ ಈ ಬಾರಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಒಟ್ಟು ಮತದಾರರ ಪೈಕಿ 8,62,789 ಪುರುಷ ಮತದಾರರು, 8,90,061 ಮಹಿಳಾ ಮತದಾರರು, 35 ತೃತೀಯ ಲಿಂಗಿ ಮತದಾರರು ಇದ್ದಾರೆ.
ಎಲ್ಲೆಲ್ಲಿ ಎಷ್ಟು ಮತದಾರರು ಇದ್ದಾರೆ?
| ಕ್ಷೇತ್ರ | ಪುರುಷ | ಮಹಿಳಾ |
| ಶಿವಮೊಗ್ಗ ಗ್ರಾಮಾಂತರ | 107936 | 110637 |
| ಭದ್ರಾವತಿ | 105001 | 111838 |
| ಶಿವಮೊಗ್ಗ | 133303 | 140586 |
| ತೀರ್ಥಹಳ್ಳಿ | 94050 | 97174 |
| ಶಿಕಾರಿಪುರ | 101990 | 102042 |
| ಸೊರಬ | 99153 | 98549 |
| ಸಾಗರ | 103645 | 106449 |
| ಬೈಂದೂರು | 117711 | 122786 |
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ ಮತಗಟ್ಟೆಗಳಿಗೆ ತಲುಪಿದ ಮತಯಂತ್ರಗಳು
LATEST NEWS
- ಶಿವಮೊಗ್ಗದ ಡೇಂಜರ್ ಹಂಪ್ಗಳಿಗೆ 24 ಗಂಟೆಯ ಗಡುವು, ಬೈಕ್ನಲ್ಲಿ ಕಮಿಷನರ್ ಸಿಟಿ ರೌಂಡ್ಸ್

- ಶಿವಮೊಗ್ಗ, ಸಾಗರದಲ್ಲಿ ಕೆಲಸ ಹುಡುಕ್ತಿದ್ದೀರಾ? ಫೆಬ್ರವರಿ 18ರಂದು ನಡೆಯಲಿದೆ ಸಂದರ್ಶನ

- ಶಿವಮೊಗ್ಗ ಲೈವ್ BIG IMPACT, ಡೇಂಜರಸ್ ಹಂಪ್ಗಳಿಂದ ಶೀಘ್ರ ಮುಕ್ತಿ, ಮಹತ್ವದ ಮೀಟಿಂಗ್

- ಕೋಟೆ ಮಾರಿಕಾಂಬೆಗೆ 1 ಕೆಜಿ 600 ಗ್ರಾಂ ತೂಕದ ಚಿನ್ನದ ಮುಖವಾಡ

- ಫುಡ್ ಕೋರ್ಟ್ನಿಂದ ಹೊರ ಬಂದ ವ್ಯಕ್ತಿಯ ಕಾಲಿನ ಮೇಲೆ ಬೈಕ್ ಹತ್ತಿಸಿ, ಕಲ್ಲಿನಿಂದ ಹೊಡೆದು ಹಲ್ಲೆ

About The Editor
ನಿತಿನ್ ಆರ್.ಕೈದೊಟ್ಲು






