ಶಿವಮೊಗ್ಗ LIVE
ರೈಲ್ವೆ ಸುದ್ದಿ: ನೈಋತ್ಯ ರೈಲ್ವೆ ಪರಿಷ್ಕೃತ ಟೈಮ್‌ಟೇಬಲ್ ಬಿಡುಗಡೆ ಮಾಡಿದೆ. 2026ರ ಜನವರಿ 1ರಿಂದ ಇದು ಜಾರಿಗೊಳ್ಳಲಿದೆ. ಈ ವೇಳಾಪಟ್ಟಿಯ ಪ್ರಕಾರ ನೈಋತ್ಯ ರೈಲ್ವೆಯ 16 ಎಕ್ಸ್‌ಪ್ರೆಸ್ ರೈಲುಗಳನ್ನು ಸೂಪರ್ ಫಾಸ್ಟ್ ರೈಲುಗಳಾಗಿ (Superfast Trains) ಪರಿವರ್ತಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ಕೆಲವು ರೈಲುಗಳನ್ನು ಸೂಪರ್ ಫಾಸ್ಟ್ ರೈಲುಗಳಾಗಿ ಪರಿವರ್ತಿಸಲಾಗಿದೆ.

ಸೂಪರ್ ಫಾಸ್ಟ್ ಆಗಲಿರುವ ರೈಲುಗಳು
» TRAIN 1
ಎಂಜಿಆರ್ ಚೆನ್ನೈ – ಶಿವಮೊಗ್ಗ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12691) ಜನವರಿ 2ರಿಂದ ಸೂಪರ್ ಫಾಸ್ಟ್ ಆಗಲಿದೆ. ಶಿವಮೊಗ್ಗ – ಎಂಜಿಆರ್ ಚೆನ್ನೈ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12692) ಜನವರಿ 3 ರಿಂದ ಸೂಪರ್ ಫಾಸ್ಟ್ ಆಗಲಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ತೆರೆಯಿತು ವೈಕುಂಠ ದ್ವಾರ, ದೇವರ ದರ್ಶನ ಪಡೆದ ಭಕ್ತ ಸಾಗರ
» TRAIN 2
ಯಶವಂತಪುರ – ಶಿವಮೊಗ್ಗ ಎಕ್ಸ್‌ಪ್ರೆಸ್ : ಈತನಕ ರೈಲು ಸಂಖ್ಯೆ 16579 ಇತ್ತು. ಫೆಬ್ರವರಿ 19ರಿಂದ ರೈಲು ಸಂಖ್ಯೆ 20689 ಎಂದು ಬದಲಾಗಲಿದೆ. ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್ : ಈತನಕ ರೈಲು ಸಂಖ್ಯೆ 16580 ಇತ್ತು. ಫೆಬ್ರವರಿ 20ರಿಂದ ರೈಲು ಸಂಖ್ಯೆ 20690 ಎಂದು ಬದಲಾಗಲಿದೆ. ಆ ದಿನದಿಂದ ಈ ರೈಲು ಸೂಪರ್ ಫಾಸ್ಟ್ ಆಗಲಿದೆ.
LATEST NEWS
- ಕುತ್ತಿಗೆ ಹಿಸುಕಿ ಹೆಂಡತಿಯನ್ನು ಕೊಂದ ಗಂಡ, ಎಲ್ಲಿ? ಕಾರಣವೇನು?

- ಮತ್ತೆ 91 ಸಾವಿರಕ್ಕೆ ತಲುಪಿದ ಅಡಿಕೆ ರೇಟ್ | 12 ಜನವರಿ 2026 | ಅಡಿಕೆ ಧಾರಣೆ

- ನಿಯಂತ್ರಣ ತಪ್ಪಿದ ರಾಯಲ್ ಎನ್ಫೀಲ್ಡ್ ಬೈಕ್, ಅಪಘಾತ, ಸವಾರ ಸ್ಥಳದಲ್ಲೇ ಸಾವು

- ವೈನ್ ಶಾಪ್ನಲ್ಲಿ ಬಿಯರ್ ಬಾಟಲಿಯಿಂದ ಯುವಕನ ತಲೆಗೆ ಹೊಡೆದ ವ್ಯಕ್ತಿ, ಕಾರಣವೇನು?

- ‘ಇಡೀ ದೇಶವೇ ಸ್ವಾಗತಿಸಿದೆ, ಕಾಂಗ್ರೆಸ್ ನಾಯಕರು ಮಾತ್ರ ಹಗುರ ಮಾತಾಡುತ್ತಿದ್ದಾರೆ’, ಏನಿದು?

About The Editor
ನಿತಿನ್ ಆರ್.ಕೈದೊಟ್ಲು






