ಶಿವಮೊಗ್ಗದಲ್ಲಿ ವೋಟಿಂಗ್ ಸಮಯ ಮುಕ್ತಾಯ, ಸಂಜೆ 5 ಗಂಟೆವರೆಗೆ ಎಷ್ಟಾಗಿದೆ ಮತದಾನ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 7 MAY 2024

ELECTION NEWS : ಲೋಕಸಭೆ ಚುನಾವಣೆ ಮತದಾನ ಮುಕ್ತಾಯದ ಹಂತಕ್ಕೆ ತಲುಪಿದೆ. ವಿವಿಧೆಡೆ ಮತಗಟ್ಟೆಗಳಲ್ಲಿ ಸರತಿಯಲ್ಲಿ ನಿಂತವರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಸಂಜೆ 5 ಗಂಟೆವರೆಗೆ ಶೇ.72.36ರಷ್ಟು ಮತದಾನವಾಗಿದೆ.

ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.77.19, ತೀರ್ಥಹಳ್ಳಿ ಶೇ.75.88, ಸಾಗರ ಶೇ.73.47, ಭದ್ರಾವತಿ ಶೇ.66.37, ಶಿಕಾರಿಪುರ ಶೇ.76.69, ಸೊರಬ ಶೇ.75.55, ಬೈಂದೂರು ಶೇ.72, ಶಿವಮೊಗ್ಗ ಶೇ.64.74ರಷ್ಟು ಮತದಾನವಾಗಿದೆ.

ಇದನ್ನೂ ಓದಿ – ಮತಯಂತ್ರದಲ್ಲಿ ತಾಂತ್ರಿಕ ದೋಷ, ಶಿವಮೊಗ್ಗ ನಗರದ ಮತಗಟ್ಟೆಯೊಂದರಲ್ಲಿ ಅರ್ಧ ಗಂಟೆಯಿಂದ ಮತದಾನ ಸ್ಥಗಿತ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment