ಶಿವಮೊಗ್ಗ ಲೋಕಸಭೆ, ಬೆಳಗ್ಗೆ 9 ಗಂಟೆವರೆಗೆ ಎಷ್ಟಾಗಿದೆ ಮತದಾನ? ಯಾವ ಕ್ಷೇತ್ರದಲ್ಲಿ ಹೆಚ್ಚು? ಎಲ್ಲಿ ಕಡಿಮೆ?

SHIVAMOGGA LIVE NEWS | 7 MAY 2024➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ELECTION NEWS : ಶಿವಮೊಗ್ಗ ಕ್ಷೇತ್ರದಾದ್ಯಂತ ಮತದಾನ ಬಿರುಸಾಗಿದೆ. ಬೆಳಗ್ಗೆ 9 ಗಂಟೆ ಹೊತ್ತಿಗೆ ಶೇ.11.45ರಷ್ಟು ಮತದಾನವಾಗಿದೆ. ಬೈಂದೂರು, ಶಿವಮೊಗ್ಗ ಮತ್ತು ಸಾಗರದಲ್ಲಿ ಹೆಚ್ಚು ಮತದಾನವಾಗಿದೆ.

ಬೈಂದೂರಿನಲ್ಲಿ ಶೇ.13.66, ಸಾಗರ ಶೇ.12.66, ಶಿವಮೊಗ್ಗ ಗ್ರಾಮಾಂತರ ಶೇ.11.6, ಸೊರಬ ಶೇ.9.76, ಶಿವಮೊಗ್ಗ ಶೇ.12.77, ತೀರ್ಥಹಳ್ಳಿ ಶೇ.11.87, ಭದ್ರಾವತಿ ಶೇ.10.37, ಶಿಕಾರಿಪುರ ಶೇ.9.28ರಷ್ಟು ಮತದಾನವಾಗಿದೆ.

ಇದನ್ನೂ ಓದಿ – ಮುಂಗಾರು ಬಗ್ಗೆ ಹವಾಮಾನ ಅಧ್ಯಯನ ಸಂಸ್ಥೆಗಳ ಮಹತ್ವದ ಭವಿಷ್ಯ, ಈ ಬಾರಿ ಮಳೆಯಾಗುತ್ತಾ? ಮತ್ತೆ ಕೈ ಕೊಡುತ್ತಾ?

Leave a Comment