ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 JUNE 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
DAM LEVEL : ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಸಾಧಾರಣದಿಂದ ಭಾರಿ ಮಳೆಯಾಗುತ್ತಿದೆ. ಹಾಗಾಗಿ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಿಗೆ ಉತ್ತಮ ಒಳ ಹರಿವು ದಾಖಲಾಗಿದೆ.
ಲಿಂಗನಮಕ್ಕಿ ಜಲಾಶಯ
ಗರಿಷ್ಠ ಅಡಿ | 1819 |
ಇವತ್ತಿನ ಮಟ್ಟ (ಅಡಿಗಳಲ್ಲಿ) | 1745.25 |
ಒಳ ಹರಿವು | 4222 ಕ್ಯೂಸೆಕ್ |
ಹೊರ ಹರಿವು | 2169.84 ಕ್ಯೂಸೆಕ್ |
ಕಳೆದ ವರ್ಷದ ನೀರಿನ ಮಟ್ಟ | 1744.20 |
ಭದ್ರಾ ಜಲಾಶಯ
ಗರಿಷ್ಠ ಅಡಿ | 186 |
ಇವತ್ತಿನ ಮಟ್ಟ (ಅಡಿಗಳಲ್ಲಿ) | 117.11 |
ಒಳ ಹರಿವು | 2911 ಕ್ಯೂಸೆಕ್ |
ಹೊರ ಹರಿವು | 341 ಕ್ಯೂಸೆಕ್ |
ಕಳೆದ ವರ್ಷದ ನೀರಿನ ಮಟ್ಟ | 137.4 ಅಡಿ |
ತುಂಗಾ ಜಲಾಶಯ
ಗರಿಷ್ಠ ಮಟ್ಟ (ಮೀಟರ್‌ಗಳಲ್ಲಿ) | 588.24 |
ಇವತ್ತಿನ ಮಟ್ಟ (ಮೀಟರ್‌ಗಳಲ್ಲಿ) | 588.02 |
ಒಳ ಹರಿವು | 3399 ಕ್ಯೂಸೆಕ್ |
ಹೊರ ಹರಿವು | 344 ಕ್ಯೂಸೆಕ್ |
ಕಳೆದ ವರ್ಷದ ನೀರಿನ ಮಟ್ಟ | 584.22 ಮೀಟರ್ |
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆ ಮತ್ತಷ್ಟು ಕೂಲ್ ಕೂಲ್, ಇವತ್ತು ಎಲ್ಲೆಲ್ಲಿ ಎಷ್ಟಿರುತ್ತೆ ತಾಪಮಾನ?